ಶಿಶಿರ್‌ನ ಸೇಫ್‌ ಮಾಡಲು ಶೋಭಾ ಶೆಟ್ಟಿ ಹೊರ ಬಂದಿದ್ದಾ?; ತ್ರಿವಿಕ್ರಮ್- ಗೌತಮಿ ಕೋಡ್‌ ವರ್ಡ್‌ನಲ್ಲಿದೆ ದೊಡ್ಡ ರಹಸ್ಯ

By Vaishnavi Chandrashekar  |  First Published Dec 7, 2024, 10:58 AM IST

ಮನೆಯಲ್ಲಿ ಯಾರಿಗೂ ತಿಳಿಯದ ಹಾಗೆ ಕೋರ್ಡ್‌ ವರ್ಡ್‌ಗಳಲ್ಲಿ ಮಾತನಾಡಿದ ಗೌತಮಿ ಮತ್ತು ತ್ರಿವಿಕ್ರಮ್. ಶೋಭಾ ಶೆಟ್ಟಿ ಹೊರ ನಡೆಯಲು ಶಿಶಿರ್‌ ಕಾರಣವೇ?
 


ಬಿಗ್ ಬಾಸ್ ಸೀಸನ್ 11ರ ಕಳೆದ ವಾರ ಶೋಭಾ ಶೆಟ್ಟಿ ಸ್ವಿ ಇಚ್ಛೆಯಿಂದ ಹೊರ ನಡೆದರು. ಶಿಶಿರ್‌ ಮತ್ತು ಐಶ್ವರ್ಯ ನಡುವೆ ಇಬ್ಬರು ಹೊರ ಹೋಗಬೇಕಿತ್ತು, ಶೋಭಾ ಶೆಟ್ಟಿ ಹೊರ ನಡೆದ ಕಾರಣ ಇವರು ಸೇಫ್ ಆದರು. ಸೇಫ್‌ ಆಗಿದ್ದ ಶೋಭಾ ಶೆಟ್ಟಿ ಹೊರ ನಡೆಯಲು ಕಾರಣ ಏನು? ಇದರ ಹಿಂದೆ ಯಾರಿದ್ದಾರೆ ಅನ್ನೋ ಕೋಡ್‌ ವರ್ಡ್‌ನ ಗೌತಮಿ ಮೂರು ಅಕ್ಕಿ ಕಾಳಿನಲ್ಲಿ ಬಿಡಿಸಿ ಬಿಡಿಸಿ ತ್ರಿವಿಕ್ರಮ್‌ಗೆ ಉತ್ತರಿಸಿದ್ದಾರೆ.

ಟೇಬಲ್‌ನ ಮೇಲೆ ಮೂರು ಅಕ್ಕಿ ಕಾಳನ್ನು ಗೌತಮಿ ಇಡುತ್ತಾರೆ. ಎರಡು ಅಕ್ಕಿಕಾಳು (ಶಿಶಿರ್ ಮತ್ತು ಐಶ್ವರ್ಯ) ಒಂದೆ ಕಡೆ ಒಂದು ಅಕ್ಕಿ ಕಾಳು (ಶೋಭಾ ಶೆಟ್ಟಿ) ಮತ್ತೊಂದು ಕಡೆ. 

Tap to resize

Latest Videos

ತ್ರಿವಿಕ್ರಮ್: ಸಂಥಿಂಗ್ ಈಸ್ ರನ್ನಿಂಗ್ ಇನ್ ಮೈ ಮೈಂಡ್. ಅದು ರೈಟ್ ಅರ್ ರಾಂಗ್ ನನಗೆ ಗೊತ್ತಿಲ್ಲ. ಲಾಸ್ಟ್‌ ವೀಕ್‌ನಲ್ಲಿ ಆಗಿದ್ದು....ಇಷ್ಟು ಜನ ಇದ್ದೇವಲ್ಲಾ ಅದರಲ್ಲಿ ಯಾರಾದೂ ಒಬ್ಬರು ಮಾಡಿಇಟ್ಟಿದ್ದರೆ ಏನೋ ಪ್ರಾಬ್ಲಂ ಇಶ್ಯೂ ಅಂದುಕೊಂಡು ಆಗಿರುತ್ತಿತ್ತು. ಇದು (ಶೋಭಾ ಶೆಟ್ಟಿ)  ಬಂದಿರೋದು ಹೊಡೆಯಿಂದ ಆದರೂ ಎಪಿಸೋಡ್‌ನಲ್ಲಿ ಏನೇನು ಆಗಿದೆ ಎಂದು ನೋಡಿಕೊಂಡೇ ಬಂದಿರುವುದು. ಯಾರ ಜೊತೆ ಏನು ಮಾತನಾಡಿದ್ಯಾ ಅಂತ ಗೊತ್ತಿಲ್ಲ. ಎರಡು ಅಕ್ಕಿಕಾಳು  ಇರಬೇಕಾದರೆ ನೀನು ಆಚೆ ಹೋಗಿದ್ಯಾ ಅಂದ್ರೆ ನಿನ್ನ ಪ್ಲಾನ್ ಏನು? ಅವರು ಹೇಳ್ತಿರೋ ಹೆಲ್ತ್‌ ಇಶ್ಯೂ ನಿಜವೇ?

ವರಪೂಜೆಗೆ ಅಪರೂಪದ ಕಾಂಬಿನೇಷನ್‌ ಸೀರೆಯಲ್ಲಿ 'ಲಕ್ಷ್ಮಿ ನಿವಾಸ' ಚಂದನಾ; ಮೇಕಪ್ ಫೋಟೋ ವೈರಲ್

ಗೌತಮಿ: ಮುಂಚೆ ಇಂದೂ ಇದ್ಯಾಂತೆ ನಾನು ಇದರ ಬಗ್ಗೆ ಡಿಸ್ಕಸ್ ಮಾಡಿದ್ದೆ.

ತ್ರಿವಿಕ್ರಮ್: ಹೇಗಿದ್ರೂ ಸೇಫ್ ಆಗಿದ್ದೆ. ಹೀಗಿರುವ ಹೊರ ಹೋಗುವ ಉದ್ದೇಶ ಏನು ಇತ್ತು? ಈಗ ನಾನು ಎಲಿಮಿನೇಟ್ ಆಗಿದ್ದೇನೆ ನಾನು ನಿಮಗೆ ಕ್ಲೋಸ್ ಆಗಿದ್ದೇನೆ. ನಿನಗೆ ನೀನು ಗೆಲ್ಲಬೇಕು ಉಳಿಯಬೇಕು ನಾನು ಹೋಗ್ತೀನಿ ಅಂದ್ರೆ ಹೇಗೆ?

ಗೌತಮಿ: ಹಾಗಾಗಿರಬಹುದು ಅಂತ ಅನಿಸುತ್ತಾ?

ತ್ರಿವಿಕ್ರಮ್:  ಮುಂದಿನ ವಾರ ಮತ್ತೆ ನೀವು ಬರ್ತೀರಾ, ಮಂಜಣ್ಣ ಮತ್ತು ನಾನು ಹೋಗ್ತೀನಿ. ನೀವು ಫಿನಾಲೆಯಲ್ಲಿ ಇರ್ತೀರಿ.

ಗೌತಮಿ: ಇಲ್ಲಿ ಲಾಸ್ಟ್‌ ವೀಕ್ ಏನಾಯ್ತು ಅದನ್ನು ಯಾರೂ ಮತ್ತೆ ಮಾಡೋಕೆ ಸಾಧ್ಯವಿಲ್ಲ ಆದರೆ ಹಂಗೆ ಬಿಡೋದೆ ಇಲ್ಲ.

ಮಗಳಿಗೆ ನಾಮಕರಣ ಮಾಡಿದ 'ಸತ್ಯ' ಸೀರಿಯಲ್ ನಟ ಸಾಗರ್; ವಿಭಿನ್ನ ಹೆಸರಿನ ಅರ್ಥ ಹುಡುಕುತ್ತಿರುವ ನೆಟ್ಟಿಗರು!

ತ್ರಿವಿಕ್ರಮ್: ಫೈನಲ್‌ 2 ಯಾರಾದರೂ ಇದ್ದು ಇನ್ಯಾರೋ ಕ್ಲೋಸ್ ಫ್ರೆಂಡ್ ಆಗಿದ್ದ ಅಂದ್ರೆ ನೀವು ಆ ವ್ಯಕ್ತಿಗೆ ಕಪ್ ಗೆಲ್ಲೋದು ಇಷ್ಟ ಇಲ್ಲ. ಇಷ್ಟು ದಿನ ಇಲ್ಲಿ ಇರಬೇಕು ಕಪ್ ಗೆಲ್ಲಬೇಕು ಅನ್ನೋ ಆಸೆ ಇದ್ರೆ ಇದೇ ರೀಸನ್‌ ಇಟ್ಕೊಂಡು ಆಚೆ ಹೋದ್ರಾ?

ತ್ರಿವಿಕ್ರಮ್: ಹಾಗಿದ್ರೆ ಸೇಫ್ ಆಗಿದ್ದರೂ ಇದನ್ನು ಹೇಗೆ ಬಿಟ್ಟು ಹೋದರು. ಕಳೆದ ವಾರ ಸುರೇಶ್ ಅಣ್ಣನಿಗೆ ವೈಯಕ್ತಿಕವಾಗಿ ಬೇಜಾರು ಆಗಿತ್ತು...ಆಗ ಕರೆದು ಮಾತನಾಡಿಸಲಿಲ್ಲ ಸುರೇಶ್‌ ಅಣ್ಣ ಎಷ್ಟು ಬ್ಲಾಂಕ್ ಆಗಿ ಬಿಟ್ಟು. ಇfನಯಾರೋ ನಿನ್ನೆ ಮೊನ್ನೆ ಬಂದವರು ಇಂಪಾರ್ಟೆನ್ಸ್  ಕೊಡ್ತೀಯಾ ಹಾಗಿದ್ರೆ?

ಐಷಾರಮಿ ಹೋಟೆಲ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡ ಸರ್ಜಾ ಕುಟುಂಬದ ಸೊಸೆಯರು; ಫೋಟೋ ವೈರಲ್

ಇವರ ಕೋಡ್‌ ವರ್ಡ್ ಅರ್ಥವೇ?

ತೆಲುಗು ಬಿಗ್ ಬಾಸ್‌ನಲ್ಲಿ ಖಡಕ್ ಕನ್ನಡತಿಯಾಗಿ ಸ್ಪರ್ಧಿಸಿ ಕನ್ನಡ ಬಿಗ್ ಬಾಸ್‌ನಲ್ಲಿ ಹುಡುಕಿ ಬಂದ ಅವಕಾಶವನ್ನು ಸುಲಭವಾಗಿ ಬಿಟ್ಟು ಕೊಟ್ರಾ? ಬಿಗ್ ಬಾಸ್ ಸೇಫ್ ಅಂತ ಹೇಳಿದ್ರೂ ಹೊರ ಹೋಗಲು ನಿರ್ಧಾರ ಮಾಡಿದ್ದು ಯಾಕೆ? ಫೈನಲ್‌ 2ನಲ್ಲಿ ಶಿಶಿರ್ ಮತ್ತು ಐಶ್ವರ್ಯ ಇದ್ದಿದ್ದಕ್ಕೆ ಹೀಗೆ ಮಾಡಿದ್ರಾ? ಒಂದು ವೇಳೆ ಶಿಶಿರ್‌ ಇರಲಿಲ್ಲ ಅಂದಿದ್ರೆ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ರಾ? ಶಿಶಿರ್ ಮತ್ತು ಶೋಭಾ ಒಳ್ಳೆ ಸ್ನೇಹಿತರು...ಮತ್ತೆ ಬೇರೆ ಏನಾದರೂ ಕಾರಣಕ್ಕೆ ಹೀಗೆ ಮಾಡಿಡ್ರಾ ಅನ್ನೋದನ್ನು ಗೌತಮಿ ಮತ್ತು ತ್ರಿವಿಕ್ರಮ್ ಕೋಡ್‌ ಬ್ರೇಕ್ ಮಾಡುತ್ತಾರೆ. ಈ ಕೋಡ್‌ ವರ್ಡ್‌ ಮಾತುಕತೆಯನ್ನು ವೀಕೆಂಡ್‌ನಲ್ಲಿ ಸುದೀಪ್ ಬಿಡಿಸಿ ವಿವರಿಸಲು ಪ್ರಯತ್ನ ಪಡ್ತಾರಾ ನೋಡೋಣ. 

click me!