ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!

ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!

Published : Jun 03, 2026, 10:29 AM IST

ಮೀಸೆ ಚಿಗುರೋಕೂ ಮೊದಲೇ ರಾಜಕೀಯ ಪಗಡೆಯಾಟದಲ್ಲಿ, ದಾಳ ಉರುಳಿಸಿ ಗೆದ್ದ ಭಲೇಚತುರ ನಾಯಕ ಡಿಕೆಶಿ. ಆ ಚಾಣಾಕ್ಷತೆಯೇ ಈಗ, ಸಿಎಮ್ ಗದ್ದುಗೆ ತನಕ ಕರ್ಕೊಂಡ್ ಬಂದಿದೆ. ಪ್ರಮಾಣ ವಚನಕ್ಕೆ ಕ್ಷಣಗಣನೆ ಶುರುವಾಗಿದೆ. ಅಷ್ಟಕ್ಕೂ, ಆ ರಾಜಕೀಯ ರಾಜಮಾರ್ಗ ಪ್ರಯಾಣ ಹೇಗಿತ್ತು? ನೀವೇ ನೋಡಿ..

ಕೆಲವೇ ಕ್ಷಣ. ಇನ್ನೇನು ಕೆಲವೇ ಕ್ಷಣಗಳಲ್ಲಿ, ಹಸ್ತಪಾಳಯದ ಕಟ್ಟಾಳಿಗೆ ಪಟ್ಟಾಭಿಷೇಕ ನೆರವೇರಲಿದೆ. ಸಾಲು ಸಾಲು ಸವಾಲು ಗೆದ್ದ ನಾಯಕ. ಪಕ್ಷ ಕಷ್ಟ ಅಂದಾಗೆಲ್ಲಾ ಹೆಗಲು ಕೊಟ್ಟ ಹಠಗಾರ. ಕಡೆಗೂ ತನಗೆ ಒಲಿದು ಬಂದಿರೋ ಅವಕಾಶನಾ ಅದ್ಭುತವಾಗಿ ಬಳಸಿಕೊಳ್ಳೋಕೆ ಸಿದ್ಧರಾಗಿದ್ದಾರೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತ ಡಿಕೆ ಶಿವಕುಮಾರ್, ಸಿಎಮ್ ಕುರ್ಚಿ ಮೇಲೆ ಕೂರೋಕೆ ಸಜ್ಜಾಗಿದಾರೆ. ಆದ್ರೆ, ಅವರ ಈ ಹೋರಾಟ ಶುರುವಾಗಿದ್ದೆಲ್ಲಿಂದ? ಮೊನ್ನೆ ಕಾಂಗ್ರೆಸ್ ಗೆಲ್ತಲ್ಲಾ ಆಗಿಂದಲಾ? ಊಹೂ.. ಕಾಂಗ್ರೆಸ್ ಪಕ್ಷ ಸೇರಿಕೊಂಡ್ರಲಾ, ಅವಾಗಿಂದಲೂ.. ಅಲ್ವೇ ಅಲ್ಲ. ಅದಕ್ಕೂ ಮುಂಚೆ. ಮೀಸೆ ಚಿಗುರೋಕೂ ಮೊದಲೇ ರಾಜಕೀಯ ಪಗಡೆಯಾಟದಲ್ಲಿ,  ದಾಳ ಉರುಳಿಸಿ ಗೆದ್ದ ಭಲೇಚತುರ ನಾಯಕ ಡಿಕೆಶಿ. ಆ ಚಾಣಾಕ್ಷತೆಯೇ ಈಗ, ಸಿಎಮ್ ಗದ್ದುಗೆ ತನಕ ಕರ್ಕೊಂಡ್ ಬಂದಿದೆ. ಪ್ರಮಾಣ ವಚನಕ್ಕೆ ಕ್ಷಣಗಣನೆ ಶುರುವಾಗಿದೆ. ಅಷ್ಟಕ್ಕೂ, ಆ ರಾಜಕೀಯ ರಾಜಮಾರ್ಗ ಪ್ರಯಾಣ ಹೇಗಿತ್ತು? ನೀವೇ ನೋಡಿ..
 

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more