ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?

ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?

Published : Jun 10, 2026, 05:50 PM IST

ಜೆಡಿಎಸ್ ಕಾರ್ಯಕರ್ತರಿಗೆ ಬಹಿರಂಗವಾಗಿಯೇ ಗಾಳ ಹಾಕಿದ್ರು ಡಿ.ಕೆ.ಶಿವಕುಮಾರ್. ಇದ್ರ ಜೊತೆಗೆ ಪರಿಷತ್ ಚುನಾವಣೆಗೆ ಐದನೇ ಅಭ್ಯರ್ಥಿಯನ್ನ ಅಖಾಡಕ್ಕಿಳಿಸೋ ಮೂಲಕ ಡಿಕೆ ಮತ್ಯಾವ ದಾಳ ಉರುಳಿಸೋಕೆ ಹೊರಟಿದ್ದಾರೆ ಅನ್ನೋ ಅನುಮಾನ ಜನ್ಮತಾಳಿದೆ.  

ಬೆಂಗಳೂರು: 1999 ಹಾಗೂ 2018. ಆ ಎರಡು ವರ್ಷಗಳಲ್ಲಿ ರಾಜ್ಯ ರಾಜಕೀಯಕ್ಕೆ ಸಿಕ್ಕಿದ್ದ ರಣರೋಚಕ ತಿರುವಿಗೆ ಇತಿಹಾಸವೇ ಸಾಕ್ಷಿ. ಇದೀಗ ಆ ಇತಿಹಾಸ ಮತ್ತೆ ಮರುಕಳಿಸಲಿದ್ಯಾ? ಆ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಸೈಲೆಂಟ್ ಆಗಿ ದಾಳಗಳನ್ನ ಉರುಳಿಸ್ತಾಯಿದ್ದಾರಾ? ಒಂದು ವೇಳೆ ಆ ಹಿಸ್ಟರಿ ರಿಪೀಟ್ ಆಗಿ ಬಿಟ್ರೆ ದಳ ಸಾಮ್ರಾಜ್ಯಕ್ಕೆ ಬೀಳುವ ಪೆಟ್ಟೇನು? ಕನಕಾಧಿಪತಿಗೆ ಆಗುವ ಲಾಭವೇನು? ಮೊನ್ನೆ ಮೊನ್ನೆಯಷ್ಟೇ ಜೆಡಿಎಸ್​ ಕಾರ್ಯಕರ್ತರ ಪಡೆಗೆ ಗಾಳ ಹಾಕಿದ್ದ ಸಿಎಂ ಡಿಕೆ ಮತ್ತೊಂದು ಮಹಾಯೋಜನೆಯನ್ನ ರೆಡಿ ಮಾಡ್ಕೊಂಡಿದ್ದಾರಾ? ವಿಧಾನ ಪರಿಷತ್ ಚುನಾವಣೆಯಲ್ಲಿಯೇ ಅದಕ್ಕೆ ಫಿಕ್ಸ್ ಆಗಿದ್ಯಾ ಮುಹೂರ್ತ.?

ಮೊನ್ನೆ ಮೊನ್ನೆಯಷ್ಟೇ ಜೆಡಿಎಸ್ ಕಾರ್ಯಕರ್ತರಿಗೆ ಬಹಿರಂಗವಾಗಿಯೇ ಗಾಳ ಹಾಕಿದ್ರು ಡಿ.ಕೆ.ಶಿವಕುಮಾರ್. ಇದ್ರ ಜೊತೆಗೆ ಪರಿಷತ್ ಚುನಾವಣೆಗೆ ಐದನೇ ಅಭ್ಯರ್ಥಿಯನ್ನ ಅಖಾಡಕ್ಕಿಳಿಸೋ ಮೂಲಕ ಡಿಕೆ ಮತ್ಯಾವ ದಾಳ ಉರುಳಿಸೋಕೆ ಹೊರಟಿದ್ದಾರೆ ಅನ್ನೋ ಅನುಮಾನ ಜನ್ಮತಾಳಿದೆ. ಇದಕ್ಕೆ ಪೂರಕವಾಗಿ ಈ ಹಿಂದೆಯೂ ಇಂಥದ್ದೇ ಬೆಳವಣಿಗೆಗಳು ರಾಜ್ಯರಾಜಕೀಯದಲ್ಲಿ ನಡೆದಿದ್ವು.   
 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more