ಜಿಂಬಾಬ್ವೆ ತಂಡವನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೇ ಅಮಾನತು ಮಾಡಿದೆ. ಯಾಕೆ ಹೀಗೆ..? ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲಂಡನ್(ಜು.19): ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಾನು ರೂಪಿಸಿದ ಜಾಗತಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಿಂಬಾಬ್ವೆ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೇ ಅಮಾನತು ಮಾಡಿದೆ.
ಆಸ್ಪ್ರೇಲಿಯಾ ಸಂಗೀತ ಶೋನಲ್ಲಿ ಹೆನ್ರಿ ಒಲೋಂಗ!
undefined
ಈ ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ ಎಂದು ಐಸಿಸಿ ಗುರುವಾರ ತಿಳಿಸಿದೆ. ಇದರಿಂದಾಗಿ ಜಿಂಬಾಬ್ವೆ ಐಸಿಸಿ ಮಾನ್ಯತೆಯ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದೆ.
ಮತ್ತೆ ಭುಗಿಲೆದ್ದ ಫಿಕ್ಸಿಂಗ್ - ಮಂಡಳಿ ಅಧ್ಯಕ್ಷನಿಗೆ 10 ವರ್ಷ ನಿಷೇಧ ಶಿಕ್ಷೆ!
ಐಸಿಸಿಯ ಈ ನಿರ್ಧಾರಕ್ಕೆ ಜಿಂಬಾಬ್ವೆಯ ಕ್ರಿಕೆಟಿಗರಾದ ಸಿಕಂದರ್ ರಾಜಾ, ಬ್ರೆಂಡನ್ ಟೇಲರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟ್ವಿಟರ್ ಮೂಲಕವೇ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್ ಬೈ ಹೇಳಿದ್ದಾರೆ.
How one decision has made a team , strangers
How one decision has made so many people unemployed
How one decision effect so many families
How one decision has ended so many careers
Certainly not how I wanted to say goodbye to international cricket. pic.twitter.com/lEW02Qakwx
It's heartbreaking to hear your verdict and suspend cricket in Zimbabwe. The has no government back round yet our Chairman is an MP? Hundreds of honest people,players, support staff,ground staff totally devoted to ZC out of a job,just like that. 💔
— Brendan Taylor (@BrendanTaylor86)