ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗರ ಮೇಲೆ ಸ್ಫಾಟ್ ಫಿಕ್ಸಿಂಗ್ ಆರೋಪ?

Oct 24, 2018, 1:15 PM IST

2019ರ ವಿಶ್ವಕಪ್ ಟೂರ್ನಿಗೆ ಕೆಲ ತಿಂಗಳು ಬಾಕಿ ಇರುವಾಗಲೇ ಇದೀಗ ಮತ್ತೆ ಫಿಕ್ಸಿಂಗ್ ಭೂತ ಆವರಿಸಿದೆ. ಈ ಬಾರಿ ಟೀಂ ಇಂಡಿಯಾದ ಇಬ್ಬರು ಸ್ಟಾರ್ ಕ್ರಿಕೆಟಿಗರ ಮೇಲೆ ಆರೋಪ ಎದುರಾಗಿದೆ. ಒಂದು ಫೋಟೋ ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಟೀಂ ಇಂಡಿಯಾ ಆಟಗಾರರ ಮೇಲೆ ಫಿಕ್ಸಿಂಗ್ ಅನುಮಾನ ಮೂಡಿದ್ದೇಕೆ? ಇಲ್ಲಿದೆ.