ಏಷ್ಯಾಕಪ್: ಲಂಕಾ ತಂಡದ ಸ್ಟಾರ್ ಆಟಗಾರ ಔಟ್..!

By Web DeskFirst Published 11, Sep 2018, 10:18 AM IST
Highlights

ದೇಸಿ ಟಿ20 ಟೂರ್ನಿಯೊಂದರ ಪಂದ್ಯದಲ್ಲಿ ಚಾಂಡಿಮಲ್ ಬೆರಳಿಗೆ ಗಾಯವಾಗಿದ್ದು, ಚೇತರಿಸಿಕೊಳ್ಳಲು ಚಾಂಡಿಮಲ್’ಗೆ ದೀರ್ಘ ಸಮಯದ ಅಗತ್ಯವಿದೆ. ಹಾಗಾಗಿ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದಿದೆ.

ಕೊಲಂಬೊ[ಸೆ.11]: ಶ್ರೀಲಂಕಾ ಟೆಸ್ಟ್ ತಂಡದ ನಾಯಕ ದಿನೇಶ್ ಚಾಂಡಿಮಲ್ ಏಷ್ಯಾಕಪ್ ಟೂರ್ನಿಗೆ ಅಲಭ್ಯರಾಗಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಚಾಂಡಿಮಲ್, ಸ್ಥಾನಕ್ಕೆ ನಿರೋಶಾನ್ ಡಿಕ್ವೆಲ್ಲರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಇದನ್ನು ಓದಿ: ಏಷ್ಯಾಕಪ್ ಆರಂಭಕ್ಕೂ ಮುನ್ನ ಲಂಕಾಗೆ ಬಿಗ್ ಶಾಕ್..!

ದೇಸಿ ಟಿ20 ಟೂರ್ನಿಯೊಂದರ ಪಂದ್ಯದಲ್ಲಿ ಚಾಂಡಿಮಲ್ ಬೆರಳಿಗೆ ಗಾಯವಾಗಿದ್ದು, ಚೇತರಿಸಿಕೊಳ್ಳಲು ಚಾಂಡಿಮಲ್’ಗೆ ದೀರ್ಘ ಸಮಯದ ಅಗತ್ಯವಿದೆ. ಹಾಗಾಗಿ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದಿದೆ.

ಇದನ್ನು ಓದಿ: ಕೊನೆಗೂ ಲಂಕಾ ತಂಡ ಕೂಡಿಕೊಂಡ ಮಾಲಿಂಗ

ಏಷ್ಯಾಕಪ್ ಸೆ.15ರಿಂದ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನು ಓದಿ: ಏಷ್ಯಾಕಪ್’ಗೆ ಟೀಂ ಇಂಡಿಯಾ ಪ್ರಕಟ: ಕೊಹ್ಲಿಗೆ ರೆಸ್ಟ್, ಕನ್ನಡಿಗನಿಗೆ ಸ್ಥಾನ

Last Updated 19, Sep 2018, 9:22 AM IST