ಪತಿಯ ಹುಟ್ಟುಹಬ್ಬಕ್ಕೆ ಸಮಂತಾ ವಾರ್ಮ್‌ಫುಲ್ ವಿಶ್‌!

Published : Nov 24, 2019, 11:16 AM IST
ಪತಿಯ ಹುಟ್ಟುಹಬ್ಬಕ್ಕೆ ಸಮಂತಾ ವಾರ್ಮ್‌ಫುಲ್ ವಿಶ್‌!

ಸಾರಾಂಶ

ಸಮಂತಾ- ನಾಗಚೈತನ್ಯ ಟಾಲಿವುಡ್‌ ಇಂಡಸ್ಟ್ರಿಯ ಸೂಪರ್ ಕಪಲ್ ಎಂದೇ ಹೆಸರಾದವರು. ಪತಿ ನಾಗಚೈತನ್ಯ ಬರ್ತಡೇಗೆ ಸಮಂತಾ ವಿಶಸ್ ಗಮನ ಸೆಳೆದಿದೆ. 

ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ 33 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪತಿಯ ಹುಟ್ಟುಹಬ್ಬಕ್ಕೆ ಸಮಂತಾ ಅಕ್ಕಿನೇನಿ ವಾರ್ಮ್‌ಫುಲ್ ವಿಶ್ ಮಾಡಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.  ಪತಿ- ಪತ್ನಿಯರಿಬ್ಬರೂ ಗೋವಾದಲ್ಲಿ ಬರ್ತಡೇ ಸೆಲಬ್ರೇಟ್ ಮಾಡಿದ್ದಾರೆ. 

 

' ನಿನ್ನ ಖುಷಿಯಾಗಿರಬೇಕೆಂದು ನಾನು ಪ್ರತಿದಿನವೂ ಪ್ರಾರ್ಥಿಸುತ್ತೇನೆ. ಪ್ರತಿದಿನವೂ ನೀನು ಬೆಳೆಯುತ್ತಿರುವುದನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ನಾವು ಇಂದು ಹೆಚ್ಚು ಸ್ಟ್ರಾಂಗ್ ಆಗಿದ್ದೇವೆ. ಅದಕ್ಕೆ ಖುಷಿಯಿದೆ. ಐ ಲವ್ ಯೂ. ಹ್ಯಾಪಿ ಬರ್ತಡೇ' ಎಂದು ವಿಶ್ ಮಾಡಿದ್ದಾರೆ. 

ಸಮಂತಾ- ನಾಗಚೈತನ್ಯ ಗೋವಾದಲ್ಲಿ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!