ಅಜಯ್ ರಾವ್ ಪುತ್ರಿಗೆ 1 ವರ್ಷ; ಯಶ್ ಮಾಮ ಕೊಟ್ರು ಸೂಪರ್ ಗಿಫ್ಟ್!

Published : Nov 23, 2019, 12:58 PM ISTUpdated : Nov 23, 2019, 01:00 PM IST
ಅಜಯ್ ರಾವ್ ಪುತ್ರಿಗೆ 1 ವರ್ಷ; ಯಶ್ ಮಾಮ ಕೊಟ್ರು ಸೂಪರ್ ಗಿಫ್ಟ್!

ಸಾರಾಂಶ

ಸ್ಯಾಂಡಲ್‌ವುಡ್‌ ಸೆಲಬ್ರಿಟಿ ಕಿಡ್ ಚರಿಷ್ಮಾ ಅಜಯ್ ರಾವ್ ಒಂದು ವರ್ಷ ಪೂರೈಸಿದ್ದು, ಬರ್ತಡೇ ಪಾರ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದು ಹೀಗೆ...

ಸ್ಯಾಂಡಲ್‌ವುಡ್‌ ಕೃಷ್ಣ ಅಜಯ್ ರಾವ್ ಹಾಗೂ ಸ್ವಪ್ನ ದಂಪತಿಯ ಮುದ್ದು ಮಗಳು ಚರಿಷ್ಮಾ ಒಂದು ವರ್ಷಕ್ಕೆ ಕಾಲಿಟ್ಟಿದ್ದು ಕುಟುಂಬಸ್ಥರು ಅದ್ಧೂರಿಯಾಗಿ ಹುಟ್ಟಹಬ್ಬ ಆಚರಿಸಿದ್ದಾರೆ.

6 ತಿಂಗಳ ನಂತರ ಅಜಯ್ ರಾವ್ ಮಗಳ ಫೋಟೋ ರಿವೀಲ್!

ಬರ್ತಡೇ ಪಾರ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾಲ್ಗೊಂಡು ಪಿಂಗ್ ಬಾಕ್ಸ್‌ ಗಿಫ್ಟ್‌ ಆಗಿ ನೀಡಿದ್ದಾರೆ. ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ 'ಚರಿಷ್ಮಾ' ಎಂಬ ಖಾತೆ ಹೊಂದಿದ್ದು ಸಾಕಷ್ಟು ಫ್ಯಾನ್ ಫಾಲೋವರ್ಸ್‌ ಹೊಂದಿದ್ದಾಳೆ. ಫೋಷಕರು ಆಕೆಯನ್ನು ಮುದ್ದಾಗಿ 'ಚೆರಿ' ಎಂದು ಕರೆಯುತ್ತಾರೆ.

ಚೆರಿ ಚೆರಿಯಾಗಿದ್ದಾಳೆ ಅಜಯ್ ರಾವ್‌ ಮಗಳು! ಚೆರಿ ಟೇಲ್ಸ್‌ ಫೋಟೋಗಳಿವು!

ಮಗಳು ಹುಟ್ಟಿ 6 ತಿಂಗಳಾದ ಬಳಿಕೆ ಸ್ಪೆಷಲ್ ದಿನದಂದು ಮಗಳ ಫೋಟೋವನ್ನು ರಿವೀಲ್ ಮಾಡಲಾಗಿತ್ತು. 2018 ನವೆಂಬರ್ 22 ರಂದು ಚರಿಷ್ಮಾ ಹುಟ್ಟಿದ್ದರೆ ಡಿಸೆಂಬರ್ 2 ರಂದು ಐರಾ ಹುಟ್ಟಿದ್ದಳು. ಅಜಯ್ ಹಾಗೂ ಯಶ್ ಇಬ್ಬರು ತಂದೆಯಾದ ಸಂಭ್ರಮದಲ್ಲಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!