ಚಿ. ಉದಯ್‌ಶಂಕರ್ ಪತ್ನಿ ಮದ್ರಾಸಿನ ಅನ್ನಪೂರ್ಣೇಶ್ವರಿ ಶಾರದಮ್ಮ ಇನ್ನಿಲ್ಲ

Suvarna News   | Asianet News
Published : Apr 16, 2020, 04:22 PM IST
ಚಿ. ಉದಯ್‌ಶಂಕರ್ ಪತ್ನಿ ಮದ್ರಾಸಿನ ಅನ್ನಪೂರ್ಣೇಶ್ವರಿ ಶಾರದಮ್ಮ ಇನ್ನಿಲ್ಲ

ಸಾರಾಂಶ

ಚಿತ್ರಸಾಹಿತಿ ದಿವಂಗತ ಚಿ.ಉದಯಶಂಕರ್‌ ಪತ್ನಿ ಶಾರದಮ್ಮ(74) ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗ ಮಹಾನ್‌ ನಿರ್ದೇಶಕ ಹಾಗೂ ಸಾಹಿತಿ ದಿವಂಗತ ಚಿ.ಉದಯಶಂಕರ್‌ ಅವರ ಪತ್ನಿ ಶಾರದಮ್ಮ ಗುರುವಾರ ಸುಮಾರು 3.30ರ ವೇಳೆಗೆ  ವಯೋಸಹಜ ಕಾಯಿಲೆಗಳಿಂದ ಕೊನೆ ಉಸಿರೆಳೆದಿದ್ದಾರೆ. 

ಕೇಂದ್ರದ ಮಾಜಿ ಸಚಿವ M V ರಾಜಶೇಖರನ್ ಇನ್ನಿಲ್ಲ

ಬೆಂಗಳೂರಿನ ಯಶವಂತಪುರದ ಇಸ್ಕಾನ್  ಬಳಿ ಇರುವ  ಅಪಾರ್ಟ್‌ಮೆಂಟ್‌ ಒಂದರಲ್ಲಿ ಗುರುದತ್‌ ಅವರೊಂದಿಗೆ ವಾಸಿಸುತ್ತಿದ್ದರು . ಶಾರದಮ್ಮ ಅವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಹರಿಶ್ಚಂದ್ರ ಘಾಟ್ ನಲ್ಲಿ  ನೆರವೇರಿತು.  

ಕನ್ನಡ ಚಿತ್ರರಂಗದ ಹಾಸ್ಯ ನಟ ಬುಲೆಟ್ ಪ್ರಕಾಶ್‌ ಇನ್ನಿಲ್ಲ!

1964ರಲ್ಲಿ ಶಾರದಮ್ಮ ಮತ್ತು ಉದಯಶಂಕರ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶಾರದಮ್ಮ ಅವರಿಗೆ ಚಿ.ಗುರುದತ್ ಸೇರಿದಂತೆ ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬರು ಪುತ್ರಿ ಇದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
‘The Devil’ ಸಿನಿಮಾ ನೋಡಿ ಭಾವುಕರಾದ ದರ್ಶನ್ ಪತ್ನಿ… ಅಭಿಮಾನಿಗಳಿಗೆ ಪ್ರೀತಿಯ ಪತ್ರ