ಆಸಕ್ತಿ ಇರುವವರು ರಾಗಿಣಿ ಇನ್‌ಸ್ಟಾಗ್ರಾಮ್ ಅಕೌಂಟ್ ಲಾಗಿನ್ ಆಗಿ...
ಲಾಕ್‌ಡೌನ್ ದಿನಗಳಲ್ಲಿ ಏನಾದರೂ ಒಳ್ಳೆಯ ವಿಚಾರಗಳನ್ನು ಕಲಿಯಬೇಕು ಎಂದು ಬಯಸುವವರಿಗೆ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಯವರು ವರ್ಕೌಟ್ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ಮನೆಯಲ್ಲೇ ಕುಳಿತು ತಮಗೆ ಆಗುವ ವರ್ಕೌಟ್ ಮಾಡುವ ಆಸೆ ಇರುವವರು ರಾಗಿಣಿಯವರ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ಫಾಲೋ ಮಾಡಬಹುದು.
Tap to resizeLatest Videos
undefined
A post shared by Ragini Chandran (@raginic) on Mar 18, 2020 at 2:11am PDT
ಅವರ ಇನ್‌ಸ್ಟಾಸ್ಟೋರಿಗಳನ್ನು ಗಮನಿಸುತ್ತಿದ್ದರೆ ಅವರು ಯಾವ ಟೈಮ್‌ನಲ್ಲಿ ವರ್ಕೌಟ್ ಪಾಠ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಇನ್‌ಸ್ಟಾಅಲ್ಲದೇ ರಾಗಿಣಿಯವರ ಆ್ಯಪ್ ಕೂಡ ಇದೆ. ಅದನ್ನೂ ಡೌನ್‌ಲೋಡ್ ಮಾಡಬಹುದು.
ಇನ್‌ಸ್ಟಾಅಕೌಂಟ್: www.instagram.com/raginic
ಆ್ಯಪ್:https://inrhythm.nity.app/