
ಹೊಸಬರೇ ಸೇರಿ ಮಾಡಿರುವ ಕಾಡುಮಳೆ ಹೆಸರಿನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಒಂದು ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಕಾಸ್ಮೋಸ್ ಮೂವೀಸ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ಹರ್ಷನ್, ಸಂಗೀತ, ಗೌತಮ್, ಗಿಲ್ಲಿ ಮಂಜು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಟಿ ವಿಜಯಲಕ್ಷ್ಮೀ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ವರ್ಕ್ ಕೂಡಾ ಸುಂದರವಾಗಿ ಮೂಡಿ ಬಂದಿದೆ.
ಓ ಮೈ ಕಡವುಳೆ ಕನ್ನಡ ರೀಮೇಕ್‌ನಲ್ಲಿ ರೋಶಿನಿ ಪ್ರಕಾಶ್..
ಸಮಯ ಇರದ ಜಾಗದ ಬಗ್ಗೆ ಕೇಳಿದ್ದೀರಾ ? ಎಂಬ ಪ್ರಶ್ನೆಯೊಂದಿಗಿನ ಟೀಸರ್‌ನಲ್ಲಿ ಪ್ರಕೃತಿ ಸೌಂದರ್ಯದ ಭರ್ಜರಿ ರಸದೌತಣ ಇದೆ. ನೋಡಿದಷ್ಟೂ ಬೇಕೆನಿಸುವ ನದಿ, ಕಾಡು, ಬೆಟ್ಟಗಳ ಸುಂದರ ದೃಶ್ಯಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.