ಟಾಲಿವುಡ್‌ಗೂ ‘ಚಮಕ್‌’ ಕೊಡಲಿದ್ದಾರೆ ಗಣೇಶ್-ರಶ್ಮಿಕಾ

Published : Apr 15, 2019, 11:47 AM IST
ಟಾಲಿವುಡ್‌ಗೂ ‘ಚಮಕ್‌’ ಕೊಡಲಿದ್ದಾರೆ ಗಣೇಶ್-ರಶ್ಮಿಕಾ

ಸಾರಾಂಶ

ಕನ್ನಡದಲ್ಲಿ ಭಾರೀ ಸದ್ದು ಮಾಡಿದ್ದ ’ಚಮಕ್’ ಚಿತ್ರ ತೆಲುಗಿಗೆ | ತೆಲುಗಿನಲ್ಲಿ ’ಗೀತಾ ಚಲೋ’ ಹೆಸರಿನಲ್ಲಿ ಮೂಡಿ ಬರಲಿದೆ |  

ಸ್ಯಾಂಡಲ್ ಚಿತ್ರಗಳು ಬೇರೆ ಭಾಷೆಗಳಲ್ಲಿ ಸದ್ದು ಮಾಡುವುದು ಹೆಚ್ಚಾಗಿದೆ. ಆ ಸಾಲಿಗೆ ’ಚಮಕ್’ ಚಿತ್ರ ಸೇರಿದೆ. 

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ ಚಿತ್ರ ಚಮಕ್ ಸ್ಯಾಂಡಲ್ ವುಡ್ ನಲ್ಲಿ ಒಂದು ಮಟ್ಟಿಗಿನ ಹವಾ ಎಬ್ಬಿಸಿತ್ತು. ಇವರಿಬ್ಬರ ಕ್ಯೂಟ್ ಲವ್ ಸ್ಟೋರಿಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. 

ಇದೀಗ ಚಮಕ್ ಟಾಲಿವುಡ್ ಗೆ ಹಾರಿದ್ದು ಅಲ್ಲಿಯೂ ಕೂಡಾ ಚಮಕ್ ತೋರಿಸಲಿದೆ.  ತೆಲುಗಿನಲ್ಲಿ ಗೀತಾ ಚಲೋ ಅನ್ನುವ ಟೈಟಲ್ ರೆಡಿಯಾಗಿದೆ. ಇದರ ಟ್ರೇಲರ್ ರಿಲೀಸ್ ಆಗಿದೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈ ಪೌಡರ್ ತಗೊಳ್ತಾರಾ ನಟಿ ಸಂಜನಾ ಆನಂದ್? ಇಷ್ಟು ಕಾಲದ ಬಳಿಕ ಈಗ ಸತ್ಯ ಬಯಲಾಯ್ತು!
ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ