ಲಾಕ್‌ಡೌನ್: ಬಿಡುವಿನ ಸಮಯದಲ್ಲಿ ಪ್ರಿಯಾಂಕ ಮಕ್ಕಳಿಗೆ ಏನ್ ಹೇಳ್ಕೊಡ್ತಿದ್ದಾರೆ ನೋಡಿ!

Published : Apr 10, 2020, 09:22 AM ISTUpdated : Apr 10, 2020, 09:27 AM IST
ಲಾಕ್‌ಡೌನ್: ಬಿಡುವಿನ ಸಮಯದಲ್ಲಿ ಪ್ರಿಯಾಂಕ ಮಕ್ಕಳಿಗೆ ಏನ್ ಹೇಳ್ಕೊಡ್ತಿದ್ದಾರೆ ನೋಡಿ!

ಸಾರಾಂಶ

ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಉದ್ಯೋಗಸ್ಥರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಶಾಲಾ- ಕಾಲೇಜುಗಳಿಗೆ ರಜೆ ಇರುವುದರಿಂದ ಮನೆಯಲ್ಲಿ ಮಕ್ಕಳನ್ನು ಎಂಗೇಜ್ ಮಾಡುವುದೇ ಒಂದು ಸವಾಲಾಗಿದೆ.

ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಉದ್ಯೋಗಸ್ಥರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಶಾಲಾ- ಕಾಲೇಜುಗಳಿಗೆ ರಜೆ ಇರುವುದರಿಂದ ಮನೆಯಲ್ಲಿ ಮಕ್ಕಳನ್ನು ಎಂಗೇಜ್ ಮಾಡುವುದೇ ಒಂದು ಸವಾಲಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ಸಮಯ ಕಳೆಯುತ್ತಿದ್ದಾರೆ. ಪುಸ್ತಕ ಓದುವುದು, ಸಿನಿಮಾಗಳನ್ನು ನೋಡುವುದು, ಪೇಯಿಂಟಿಂಗ್ ಮಾಡುವುದು, ಸಂಗೀತ ಅಭ್ಯಾಸ ಹೀಗೆ ಒಂದೊಂದು ಹವ್ಯಾಸಗಳಲ್ಲಿ ಬ್ಯುಸಿಯಾಗಿದ್ದಾರೆ. 

ನಟಿ ಪ್ರಿಯಾಂಕ ಉಪೇಂದ್ರ ಮಗಳು ಐಶ್ವರ್ಯಾಗೆ ಅಡುಗೆ ಕಲಿಸುತ್ತಿದ್ದಾರೆ. ಐಶ್ವರ್ಯಾಗೂ ರಜೆ ಇರುವುದರಿಂದ ಅಮ್ಮನ ಜೊತೆ ಅಡುಗೆ ಕಲಿಯುತ್ತಿದ್ದಾರೆ. ಅಡುಗೆ ಜೊತೆಗೆ ಪುಸ್ತಕಗಳನ್ನು ಓದುತ್ತಿದ್ದಾರೆ. ಐಶ್ವರ್ಯಾ ಓದಿನಲ್ಲಿಯೂ ಚುರುಕಿರುವ ಹುಡುಗಿ.  ಈಗಾಗಲೇ ಅಮ್ಮನ ಜೊತೆ ದೇವಕಿ ಸಿನಿಮಾದಲ್ಲಿ ನಟಿಸಿದ್ದಾರೆ. 

ಪೋರ್ನ್ ನಟಿ ಎಂದವರಿಗೆ ಪಾಯಲ್ ಕೊಟ್ಟ ಬೋಲ್ಡ್ ಉತ್ತರ

ಅಡುಗೆ ಕೆಲಸವನ್ನು ಹೆಣ್ಣು ಮಕ್ಕಳೇ ಮಾಡಬೇಕೆಂದಿಲ್ಲ. ಈಗ ಗಂಡು ಮಕ್ಕಳು ಅಡುಗೆ ಮನೆಯ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಮಗ ಆಯುಷ್‌ಗೂ ಕೂಡಾ ಅಡುಗೆ ಕಲಿಸುತ್ತಿದ್ದಾರೆ ಪ್ರಿಯಾಂಕ. ಜೊತೆಗೆ ಮಗನಿಂದ ಪಾತ್ರೆಯನ್ನೂ ತೊಳೆಸುತ್ತಿದ್ದಾರೆ. 

ಇನ್ನು ಉಪೇಂದ್ರ ಕೃಷಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಾ  ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವರ್ಷಾಂತ್ಯಕ್ಕೆ ಭರ್ತಿಯಾದ ಚಿತ್ರಮಂದಿರಗಳು: ಸ್ಯಾಂಡಲ್‌ವುಡ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ
ಗರುಡ ಪುರಾಣದ ನೆರಳಲ್ಲಿ ಪಾಪ ಕರ್ಮಗಳ ನಿಟ್ಟುಸಿರು: ಹೇಗಿದೆ ಉಪ್ಪಿ-ಶಿವಣ್ಣನ ‘45’ ಸಿನಿಮಾ?