ಪೋರ್ನ್ ನಟಿ ಎಂದವರಿಗೆ ಪಾಯಲ್ ಕೊಟ್ಟ ಬೋಲ್ಡ್ ಉತ್ತರ

First Published 9, Apr 2020, 9:14 PM

ಆರ್​ಎಕ್ಸ್​ 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದವರು  ನಟಿ ಪಾಯಲ್​ ರಜಪೂತ್​. ನಂತರ  ಆರ್​ಡಿಎಕ್ಸ್​ ಲವ್​ ಸಿನಿಮಾದಲ್ಲಿ ಅಂತಹುದೇ ಅವತಾರದಲ್ಲಿ ಕಾಣಿಸಿಕೊಂಡಿದ್ದರು, ಹುಡುಗರ ಎದೆಯನ್ನು ಬೆಚ್ಚಗೆ ಮಾಡುವ ನಟಿ ಬಗ್ಗೆ ಒಂದಿಷ್ಟು

'ಆರ್​ಡಿಎಕ್ಸ್ ಲವ್' ಸಿನಿಮಾ ಸೀನ್​ಗಳ ಮೂಲಕ ಪಾಯಲ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು.

'ಆರ್​ಡಿಎಕ್ಸ್ ಲವ್' ಸಿನಿಮಾ ಸೀನ್​ಗಳ ಮೂಲಕ ಪಾಯಲ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು.

ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಪೋರ್ನ್ ಸ್ಟಾರ್ ಎಂದು ನೆಟ್ಟಿಗರು ಟೀಕಿಸಿದ್ದರು.

ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಪೋರ್ನ್ ಸ್ಟಾರ್ ಎಂದು ನೆಟ್ಟಿಗರು ಟೀಕಿಸಿದ್ದರು.

ಹಿಂದಿ ಕಿರಿತೆರೆಯಲ್ಲೂ ಪಾಯಲ್ ದೊಡ್ಡ ಹೆಸರು

ಹಿಂದಿ ಕಿರಿತೆರೆಯಲ್ಲೂ ಪಾಯಲ್ ದೊಡ್ಡ ಹೆಸರು

ಆರಂಭದಲ್ಲಿ ಪಂಜಾಬಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ಆರಂಭದಲ್ಲಿ ಪಂಜಾಬಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

15 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ

15 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ

ಪೋರ್ನ್ ಸ್ಟಾರ್ ಅಂದ್ರೆ ಏನು ಅರ್ಥ. ಇದು ನನಗೆ ಬೇಸರ ತರಿಸಿದೆ. ರಾತ್ರಿಯಲ್ಲ ಈ ಬಗ್ಗೆ ಯೋಚನೆ ಮಾಡುತ್ತಿದ್ದೆ  ಎಂದು ನೋವು ತೋಡಿಕೊಂಡಿದ್ದರು.

ಪೋರ್ನ್ ಸ್ಟಾರ್ ಅಂದ್ರೆ ಏನು ಅರ್ಥ. ಇದು ನನಗೆ ಬೇಸರ ತರಿಸಿದೆ. ರಾತ್ರಿಯಲ್ಲ ಈ ಬಗ್ಗೆ ಯೋಚನೆ ಮಾಡುತ್ತಿದ್ದೆ  ಎಂದು ನೋವು ತೋಡಿಕೊಂಡಿದ್ದರು.

ಪಾಯಲ್ ಬೋಲ್ಡ್

ಪಾಯಲ್ ಬೋಲ್ಡ್

ಆರ್ ಎಕ್ಸ್ 100 ನಲ್ಲಿ ಕಾಣಿಸಿಕೊಂಡಿದ್ದರು.

ಆರ್ ಎಕ್ಸ್ 100 ನಲ್ಲಿ ಕಾಣಿಸಿಕೊಂಡಿದ್ದರು.

loader