ಧ್ರುವ- ಪ್ರೇರಣ Pre-wedding ಫೋಟೋ ಶೂಟ್ ಮೇಕಿಂಗ್ ವಿಡಿಯೋ ರಿಲೀಸ್!

Published : Jan 11, 2020, 03:47 PM IST
ಧ್ರುವ- ಪ್ರೇರಣ Pre-wedding ಫೋಟೋ ಶೂಟ್ ಮೇಕಿಂಗ್ ವಿಡಿಯೋ ರಿಲೀಸ್!

ಸಾರಾಂಶ

ಧ್ರುವ ಸರ್ಜಾ ಮತ್ತು ಪ್ರೇರಣ ಮದುವೆ ಗಾಂಧಿ ನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಅಮಂತ್ರಣ ಪತ್ರಿಕೆ ಮೇಲಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್‌ ಆಗಿತ್ತು. ಪ್ರೇರಣ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೂಟ್ ಮೇಕಿಂಗ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಹೇಗಿದೆ ಅದು?  

ಸ್ಯಾಂಡಲ್‌ವುಡ್‌ ಓನ್ ಆ್ಯಂಡ್ ಓನ್ಲಿ ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಹಾಗೂ ಪ್ರೇರಣ ನವೆಂಬರ್ 24,2019ರಂದು ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವೇಳೆ ಅವರಷ್ಟೇ ಸದ್ದು ಮಾಡಿದ್ದು ಅವರ ಅಮಂತ್ರಣ ಪತ್ರಿಕೆ. 

ನೋಡೋಕೆ Chemistry ಬುಕ್‌ಗಿಂತ ದೊಡ್ಡದು, Engineering ಬುಕ್‌ಗಿಂತ ದಪ್ಪದಾಗಿತ್ತು. ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್ ಶೂಟ್‌ ಎಂದು ಪಾರಿವಾಳಗಳ ನಡುವೆ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ಅದ್ಭುತದ ಫೋಟೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿತ್ತು. ಇತ್ತೀಚಿಗೆ ಪ್ರೇರಣ ಧ್ರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಬಿಹೈಂಡ್‌ ದೀ ಸೀನ್‌' ಎಂದು ವಿಡಿಯೋವೊಂದನ್ನು ಅಪ್ಲೋಡ್‌ ಮಾಡಿದ್ದಾರೆ. 

ಕೊನೆಗೂ ರಿವೀಲ್ ಆಯ್ತು ಧ್ರುವ ಸರ್ಜಾ ಕಾರ್ ನಂಬರ್ ಸಿಕ್ರೇಟ್ !

ಡಿಸೆಂಬರ್‌ 9,2019ರಂದು ಪೋರ್ಶೆ ಮಕಾನ್ ಎಸ್‌ ಕಾರ್‌ ಖರೀದಿಸಿತ್ತು ಈ ಜೋಡಿ. ಕಾರಿನ ನಂಬರ್ ಕುತೂಹಲ ಹುಟ್ಟಿಸಿದ ಕಾರಣ ಅದರ ಹಿಂದಿನ ವಿಶೇಷತೆಯನ್ನು ವಿಡಿಯೋ ಮೂಲಕವೇ ರಿವೀಲ್ ಮಾಡಿದ್ದರು.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕರ್ಲಿ ಹೇರ್, ಹಳದಿ ಡ್ರೆಸ್: ಸಂಗೀತಾ ಶೃಂಗೇರಿ ಹೊಸ ಅವತಾರ ನೋಡಿ ನೆಟ್ಟಿಗರು ಏನಂದ್ರು?
ಹಿಮವದ್ ಗೋಪಾಲಸ್ವಾಮಿ ದೇವರ ದರ್ಶನಕ್ಕೆ ಬಂದ ನಟ ಚಿಕ್ಕಣ್ಣ-ಪಾವನಾ: ಅಲ್ಲೇ ಸಿಕ್ತು ಸಿಹಿ ಸುದ್ದಿ!