
ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿ ಮಂದರ್ ಇಂಡಿಯಾ ಮನೆಗೆ ಭೇಟಿ ನೀಡಿದ್ದಾರೆ. ಅಂಬಿ ಇಲ್ಲದೆ ಮೌನವಾಗಿದ್ದ ಕನ್ವರ್ ಜೊತೆ ಕಾಲ ಕಳೆದಿದ್ದಾರೆ.
ಫಾರ್ಮ್ ಹೌಸ್‌ನಲ್ಲಿ ಮಗನ ಜೊತೆ ಒಡೆಯನ ಕುದುರೆ ಸವಾರಿ - ವಿಡಿಯೋ!
ಪ್ರಾಣಿಗಳೆಂದರೆ ದರ್ಶನ್‌ಗೆ ಸಿಕ್ಕಾಪಟ್ಟೆ ಇಷ್ಟ. ಮೈಸೂರು ಫಾರ್ಮ್ ಹೌಸ್‌ನಲ್ಲಿ ಕುದುರೆ, ಹಸು, ನಾಯಿ , ಎತ್ತು ಸೇರಿದಂತೆ ಅನೇಕ ಪಾಣಿ- ಪಕ್ಷಿಗಳನ್ನು ಸಾಕಿದ್ದಾರೆ. ಇತ್ತೀಚಿಗೆ ಮಗನೊಂದಿಗೆ ಕುದುರೆ ಸವಾರಿ ಹೊರಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೀನ್ಯಾದ ಕಾಡಲ್ಲಿ ಗಜರಾಜನೊಂದಿಗೆ ದಿನ ಕಳೆದ ಡಿ-ಬಾಸ್!
ಇನ್ನು ಅಂಬಿಗೆ ಜನಪ್ರಿಯತೆ ತಂದುಕೊಟ್ಟ ಡೈಲಾಗ್ ಅಂದ್ರೆ 'ಬುಲ್ ಬುಲ್' ಹಾಗೂ 'ಕನ್ವರ್ ಲಾಲ್'. ಈ ಹೆಸರನ್ನೇ ತಮ್ಮ ಪ್ರೀತಿಯ ಶ್ವಾನಗಳಿಗೆ ಇಟ್ಟಿದ್ದಾರೆ. ಅನಾರೋಗ್ಯದಿಂದ ಅಂಬರೀಶ್ ನಿಧನರಾದಾಗ ಎರಡು ಶ್ವಾನಗಳೂ ಮಂಕಾದವು. ಈಗ ಅವು ಅಭಿಷೇಕ್ ಮತ್ತು ದರ್ಶನ್ ಜೊತೆ ಸೇರಿ ಮತ್ತೆ ನಾರ್ಮಲ್ ಟ್ರ್ಯಾಕ್‌ಗೆ ಬಂದಿವೆರೆ. ದರ್ಶನ್ ಹಾಗೂ ಕನ್ವರ್ ಒಟ್ಟಾಗಿರುವ ಫೋಟೋವನ್ನು ಅಭಿಮಾನಿಗಳು ಫ್ಯಾನ್ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.