ಗೋಲ್ಡನ್ ಸ್ಟಾರ್ ’99’ ಗೆ ಸಂಕಷ್ಟ

Published : Apr 29, 2019, 05:20 PM ISTUpdated : Apr 29, 2019, 05:36 PM IST
ಗೋಲ್ಡನ್ ಸ್ಟಾರ್ ’99’ ಗೆ ಸಂಕಷ್ಟ

ಸಾರಾಂಶ

ಗೋಲ್ಡನ್ ‌ಸ್ಟಾರ್ ಗಣೇಶ್ ಅಭಿನಯದ 99 ಚಿತ್ರಕ್ಕೆ ಸಂಕಷ್ಟ | 99 ಚಿತ್ರ ಬಿಡುಗಡೆಗೆ ತಡೆ ಕೋರಿ ಹರೀಶ್ ಕುಮಾರ್ ರಿಂದ ಅರ್ಜಿ | ಚಿತ್ರ ಬಿಡುಗಡೆಗೆ ತಡೆ‌ ನೀಡಲು ಕೋರ್ಟ್ ನಕಾರ

ಗೋಲ್ಡನ್ ‌ಸ್ಟಾರ್ ಗಣೇಶ್ ಅಭಿನಯದ 99 ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.  99 ಚಿತ್ರ ಬಿಡುಗಡೆಗೆ ತಡೆ ಕೋರಿ ಹರೀಶ್ ಕುಮಾರ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.  

ಹರೀಶ್ ಕುಮಾರ್, ಲಕ್ಷ್ಮಿ ಫೈನಾನ್ಸ್ , ಪಲ್ಲವಿ ಚಿತ್ರ ಮಂದಿರದ ಮಾಲೀಕ.  ಗಂಗಾ ಚಿತ್ರದ ಫ್ರೀ ಪ್ರೊಡಕ್ಷನ್ ವೇಳೆ ಹರೀಶ್ ಕುಮಾರ್ ರಿಂದ ನಿರ್ಮಾಪಕ ರಾಮು 65 ಲಕ್ಷ ರೂ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ  ಹರೀಶ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಚಿತ್ರ ಬಿಡುಗಡೆಗೆ ತಡೆ‌ ನೀಡಲು ಕೋರ್ಟ್ ನಕಾರ ವ್ಯಕ್ತಪಡಿಸಿದ್ದು ನಿರ್ಮಾಪಕ ರಾಮುಗೆ ತುರ್ತು ನೋಟೀಸ್ ನೀಡಿದೆ. ಕೋರ್ಟ್ ನಾಳೆಗೆ ವಿಚಾರಣೆ ‌ಮುಂದೂಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ
Sankeerthana Movie: ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ