ನಿಸರ್ಗದ ಮಧ್ಯೆ ನಿಖಿಲ್-ರೇವತಿ  ಸಖತ್ ವರ್ಕ್‌ ಔಟ್, ಟ್ರೇನರ್ ಬೇಕಿಲ್ಲ!

Published : Jul 05, 2020, 09:57 PM ISTUpdated : Jul 05, 2020, 10:06 PM IST
ನಿಸರ್ಗದ ಮಧ್ಯೆ ನಿಖಿಲ್-ರೇವತಿ  ಸಖತ್ ವರ್ಕ್‌ ಔಟ್, ಟ್ರೇನರ್ ಬೇಕಿಲ್ಲ!

ಸಾರಾಂಶ

ನಿಖಿಲ್ ಕುಮಾರಸ್ವಾಮಿ ವರ್ಕ್ ಔಟ್/ ಪತ್ನಿಯೊಂದಿಗೆ ನಿಸರ್ಗದ ಮಡಿಲಲ್ಲಿ/ ಜಿಮ್ ಮಾಡಲು ಟ್ರೇನರ್ ಬೇಕು ಎಂದೇನಿಲ್ಲ, ಆದರೆ ಒಂದು ಮೋಟಿವೇಶನ್ ಬೇಕು

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ  ಜನ್ಮದಿನವನ್ನು ಆಚರಿಸಿ ಪತ್ನಿಯನ್ನು ಚಿನ್ನಾ ಎಂದು ಕರೆದಿದ್ದರು. ಇದೀಗ ಪತ್ನಿಯೊಂದಿಗೆ ಫುಲ್ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಪತ್ನಿ ಜತೆ ಅಪ್ಲೋಡ್‌ ಮಾಡೋ ಫೋಟೋಸ್ ವೈರಲ್ ಆಗೋದೇಕೆ?

'ಜಾಗ್ವಾರ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಿಖಿಲ್ ಕುಮಾರ್ ಏಪ್ರಿಲ್ 16ರಂದು ರಾಮನಗರದ ಫಾರ್ಮ್‌ಹೌಸ್‌ನಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಲಾಕ್‌ಡೌನ್‌ ಇದ್ದ ಕಾರಣ ನಿಖಿಲ್ ಹಾಗೂ ರೇವತಿ ಯಾವುದೇ ಪ್ರವಾಸಕ್ಕೆ ತರಳದೆ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುತ್ತ ಸಮಯ ಕಳೆದಿದಿದ್ದರು.

ನಿಖಿಲ್‌ -ರೇವತಿ ಐಷಾರಾಮಿ ಟ್ರಿಪ್‌; ಅಲ್ಲೋಗೋದು ಬಿಟ್ಟು ಇಲ್ಲಿದ್ದಾರೆ? 

ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಜೋಡಿ ತಮ್ಮ ಪ್ರತಿದಿನದ ನಡಾವಳಿಗಳನ್ನು ಅಪ್ ಡೇಟ್ ಮಾಡುತ್ತಲೇ ಇರುತ್ತದೆ. ಯಾವಾಗಲೂ ಜಿಮ್ ಟ್ರೇನರ್ ಬೇಕೆಂದು ಇಲ್ಲ, ಆದರೆ ಜಿಮ್ ಮಾಡಲು ಒಂದು ಮೋಟಿವೇಶನ್ ಬೇಕಾಗುತ್ತದೆ. ನಿಸರ್ಗದ ಮಡಿಲಲ್ಲಿ ನನ್ನ ಬಾಳಸ ಸಂಗಾತಿಯೊಂದಿಗೆ ವ್ಯಾಯಾಮದದಲ್ಲಿ ತೊಡಗಿಕೊಂಡಿದ್ದು ಖುಷಿ ನೀಡಿದೆ ಎಂದು ನಿಖಿಲ್ ಬರೆದು ತಿಳಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹೈದರಾಬಾದ್‌ನಲ್ಲಿ ಸಿಗ್ತಿರೋ ಪ್ರೀತಿ-ಗೌರವ ಕನ್ನಡನಾಡಿನಲ್ಲಿ ಸಿಗ್ತಿಲ್ಲ.. ದೀಕ್ಷಿತ್ ಶೆಟ್ಟಿ ಈ ಬಗ್ಗೆ ಏನೆಲ್ಲಾ ಹೇಳಿದ್ರು?
ಮೋಸ ಮಾಡೋದು ಹೇಳ್ಕೊಟ್ಟಿಲ್ಲ:‌ ಪತಿ ಯುವ ರಾಜ್‌ಕುಮಾರ್‌, ಆ ನಟಿ ಬಗ್ಗೆ ಶ್ರೀದೇವಿ ಬೈರಪ್ಪ ಖಡಕ್‌ ಪೋಸ್ಟ್