
ಮಗನ ನಿರ್ಮಾಣದ ಸಾಹಸಕ್ಕೆ ರಾಕ್‌ಲೈನ್ ಅವರು ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. ‘ಗೋಲ್ಡ್ ರಿಂಗ್ ಎಂಬುದು ಚಿತ್ರದ ಕತೆಗೆ ಸೂಕ್ತವಾದ ಟೈಟಲ್. ಈ ಕಾರಣಕ್ಕೆ ಈ ಹೆಸರು ಇಟ್ಟಿದ್ದೇವೆ’ ಎಂಬುದು ರಾಕ್‌ಲೈನ್ ವೆಂಕಟೇಶ್ ಅವರ ಮಾತು. ಸದ್ಯಕ್ಕೆ ನಿರ್ದೇಶಕರ ಹೆಸರು ಬಹಿರಂಗವಾಗಿಲ್ಲ.
ಸಂಭಾವನೆ ಪಡೆಯದೆ ಕೃಷಿ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ
"
ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಸಿನಿಮಾ. ಈಗ ಹೆಸರು ಹಾಗೂ ಕತೆ ಅಂತಿಮವಾಗಿದೆ. ನಿರ್ದೇಶಕರು ಹಾಗೂ ತಾರಾಗಣ ಸದ್ಯದಲ್ಲೇ ಹೇಳುತ್ತೇವೆ. ವಲ್‌ರ್‍್ಡ ಮಾರುಕಟ್ಟೆಗೆ ಕನೆಕ್ಟ್ ಆಗುವಂತಹ ಕತೆಗಳನ್ನು ಆಯ್ಕೆ ಮಾಡಿಕೊಂಡು ಸ್ನೇಹಿತರ ಜತೆ ಸೇರಿ ಸಿನಿಮಾ ನಿರ್ಮಿಸುತ್ತಿದ್ದೆ. ಈಗ ‘ಗೋಲ್ಡ್ ರಿಂಗ್’ ಮೂಲಕ ಸೋಲೋ ನಿರ್ಮಾಪಕನಾಗುತ್ತಿದ್ದೇನೆ. ನಮ್ಮ ತಂದೆ ರಾಕ್‌ಲೈನ್ ವೆಂಕಟೇಶ್ ಅವರು ಜತೆಗೆ ಇದ್ದೇ ಇರುತ್ತಾರೆ.
- ಯತೀಶ್, ನಿರ್ಮಾಪಕ
ವನ್ಯ ಜೀವಿ ಉಳಿಸುವಂತೆ ದರ್ಶನ್ ಮನವಿ; ತಾವೇ ತೆಗೆದ ಫೋಟೋ ಪ್ರಕಟಿಸಿದ ದಾಸ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.