ರಿಲೀಸ್‌ಗೂ ಮುನ್ನ ಡಿನ್ನರ್ ಡೇಟ್‌; ಡಾರ್ಲಿಂಗ್‌ನ ಮಿಸ್‌ ಮಾಡಿಕೊಂಡ ಮಿಲನಾ!

Published : Apr 11, 2020, 01:59 PM IST
ರಿಲೀಸ್‌ಗೂ ಮುನ್ನ ಡಿನ್ನರ್ ಡೇಟ್‌;  ಡಾರ್ಲಿಂಗ್‌ನ ಮಿಸ್‌ ಮಾಡಿಕೊಂಡ ಮಿಲನಾ!

ಸಾರಾಂಶ

ಲವ್‌ ಮಾಕ್ಟೇಲ್‌ ಹಿಟ್‌ ಕಪಲ್‌ ಮಿಲನ್ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ರಿಲೀಸ್‌ಗೂ ಮುನ್ನ ಹೋದ ಡಿನ್ನರ್ ಡೇಟ್‌ ಹಾಗೂ ಮಿಸ್ಸಿಂಗ್‌ ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಚಿತ್ರರಂಗದಲ್ಲೇ ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಹಿಟ್‌ ಸಿನಿಮಾ ಅಂದರೆ ಲವ್‌ ಮಾಕ್ಟೇಲ್‌.  ಚಿತ್ರಮಂದಿರದಲ್ಲೂ ಸಿಗದ ಪ್ರೀತಿಯನ್ನು ಓಟಿಟಿ ಪ್ಲ್ಯಾಟ್‌ಫಾರ್ಮ್‌ ಗಿಟ್ಟಿಸಿಕೊಟ್ಟಿದೆ ಈ ಕನ್ನಡ ಚಿತ್ರ.

ಹುಡುಗರ ಕ್ರಶ್‌ 'ನಿಧಿಮಾ'; ರಿಯಲ್‌ ಲೈಫಲ್ಲೂ ಮಿಲನಾ ಹೀಗೆನಾ?

ಹೌದು! ಮಿಲನಾ ಹಾಗೂ ಡಾರ್ಲಿಂಗ್‌ ಕೃಷ್ಣ ನಿಜ ಜೀನವದಲ್ಲಿ ಪ್ರೇಮಿಗಳಾದರೂ ಅವರ ಕನಸು ಹಾಗೂ ಏಕಾಗ್ರತೆಯಲ್ಲವೂ ಸಿನಿಮಾ ಕಡೆಯೇ ಇತ್ತು. ಕಾರಿನಲ್ಲಿ ಪಯಣ ಮಾಡುವಾಗ ಶುರುವಾದ ಒನ್‌ ಲೈನ್‌ ಸ್ಟೋರಿ ಈಗ ಸಿನಿ ರಸಿಕರ ಫೇವರೆಟ್ ಸ್ಟೋರಿ ಆಗಿದೆ.  ಚಿತ್ರರಂಗದಲ್ಲಿ ಏನಾದರೊ ಸಾಧನೆ ಮಾಡಬೇಕೆಂದು ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ಈ ಜೋಡಿ, ರಿಲೀಸ್‌ಗೂ ಮುನ್ನ ಡಿನ್ನರ್ ಡೇಟ್‌ ಹೋಗಿದ್ದರು. 'ಚಿತ್ರ ತೆರೆ ಕಾಣುವ ಹಿಂದಿನ ದಿನ ನಾವು ಡಿನ್ನರ್‌ ಹೋಗಿದ್ವಿ. ಒಂದು ವರ್ಷದ ಶರ್ಮದ ಕೆಲಸ ಏನಾಗುತ್ತದೆ ಎಂದು ಗೊತ್ತಿಲ್ಲ. ಥ್ಯಾಂಕ್ಸ್  ಮಿಲನಾ. ಆದ ನೀವು ನನ್ನ ಬೆನ್ನೆಲುಬಾಗಿ ನಿಂತಿದ್ದಕ್ಕೆ' ಎಂದು ಡಾರ್ಲಿಂಗ್ ಕೃಷ್ಣ ಬರೆದುಕೊಂಡಿದ್ದಾರೆ.

 

ಇನ್ನು ಕೊರೋನಾ ವೈರಸ್‌ ಲಾಕ್‌ಡೌನ್‌ ಶುರುವಾಗುವ ಮುನ್ನ ಹುಟ್ಟೂರಿಗೆ ಹೋಗಿದ್ದ ಮಿಲನಾ ಅಲ್ಲೇ ಉಳಿದುಕೊಳ್ಳುವ ಪರಿಸ್ಥತಿ ಎದುರಾಯಿತು. ಕೃಷ್ಣ ಅವರನ್ನು ಭೇಟಿ ಮಾಡಲು ಸಾಧ್ಯವಾಗದ ಕಾರಣ ಇನ್‌ಸ್ಟಾಗ್ರಾಂನಲ್ಲಿ 'ಮಿಸ್ಸಿಂಗ್ ಮೈ ಲವ್ ಇನ್‌ ಕ್ವಾರಂಟೈನ್‌' ಎಂದು ಬರೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

RAMAYANA: ರಾಮಾಯಣ ಬಾಕ್ಸ್ ಆಫೀಸ್‌ನಲ್ಲಿ ರಾಕಿಂಗ್ ಸ್ಟಾರ್ 'ರಾವಣ'ನ ಅಬ್ಬರ; ಯಶ್‌ಗೆ ತೆರೆ ಮೇಲೆ ಜೈಕಾರ, ತೆರೆ ಹಿಂದೆ ಝಣಝಣ ಕಾಂಚಾಣ!
ರಾಮಾಯಣದಲ್ಲಿ ಯಶ್‌ 'ರಾವಣ' ಅವತಾರ: ಲಂಕಾಧಿಪತಿ ಧರಿಸಿದ್ದ 130 ಆಭರಣಗಳ ತೂಕವೆಷ್ಟು ಗೊತ್ತಾ?