
'ಶಾಂತಿಧೂತರು ಎಂದು ನಾವು ನಮ್ಮ ಸಮುದಾಯವನ್ನು ಹೇಳುತ್ತೇವೆ. ಆದ್ರೆ ಅವರು ಎಂದಿಗೂ ಶಾಂತಿಧೂತರಂತೆ ವರ್ತಿಸುತ್ತಿಲ್ಲ. ಮುಸ್ಲಿಮ್ ಸಮುದಾಯದ ಒಳಹೊಕ್ಕು ನೋಡಿದರೆ ಗೊತ್ತಾಗಿದ್ದು, ಮಂಚದ ಮೇಲೆ ಸೊಸೆಯಂದಿರ ಜೊತೆ ಮಾವಂದಿರು! ಇಲ್ಲಿ ಸೊಸೆಯಂದಿರು ಸೆಕ್ಸ್ ಟಾಯ್ಸ್ಗಳಾಗಿದ್ದಾರೆ. ಒಂದು ಪುರುಷನಿಗೆ ನಾಲ್ವರು ಮಹಿಳೆಯರು ಎನ್ನುವ ಸೆಕ್ಸ್ ಟಾಯ್ಸ್ಗಳು ಇಲ್ಲಿ ಕಾಣಸಿಗುತ್ತಾರೆ. 11 ಮಹಿಳೆಯರನ್ನೂ ಕರೆದುಕೊಂಡು ಹೋಗಿರುವುದನ್ನು ನಾನು ನೋಡಿದ್ದೇನೆ... ಸೊಸೆಯಂದಿರನ್ನು ಹಲಾಲ್ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಒಂದು ಮುಸ್ಲಿಂ ಯುವತಿಯನ್ನು ನೋಡಿದ ಒಬ್ಬಾತ, ನನಗೆ ಆ ಹುಡುಗಿ ಇಷ್ಟವಾಗಿದ್ದಾಳೆ, ಐದು ಲಕ್ಷ ತೆಗೆದುಕೊಂಡು ನನಗೆ ನಿನ್ನ ಮಗಳನ್ನು ಕೊಡು ಎಂದು ಕರೆದುಕೊಂಡ ಹೋದ...
-- ಹೀಗೆ ತಮ್ಮದೇ ಸಮುದಾಯದ ವಿರುದ್ಧದ ಘಂಟಾಘೋಷವಾಗಿ ಮಾತನಾಡಿದವರು ಸುಪ್ರೀಂಕೋರ್ಟ್ನ ಖ್ಯಾತ ವಕೀಲೆ, ಬಿಜೆಪಿ ಕಾರ್ಯಕರ್ತೆ ನಾಜಿಯಾ ಖಾನ್. ದೆಹಲಿಯ ರೋಹಿಣಿಯಲ್ಲಿ ನಡೆದ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆ "ಚೇತನ" ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಸ್ಲಾಂ ಮತ್ತು ಮುಸ್ಲಿಮರ ವಿರುದ್ಧ ಮಾತನಾಡಿದ್ದಾರೆ ನಾಜಿಯಾ. ಒಂದು ಲಕ್ಷ ರೂಪಾಯಿ ಕೊಟ್ಟು ಹುಡುಗಿಯರನ್ನು ಖರೀದಿಸ್ತಾರೆ. ಮದುವೆ ಎನ್ನುವುದು ಇಸ್ಲಾಂನಲ್ಲಿ ಗುತ್ತಿಗೆ ಅಷ್ಟೇ. ಒಂದಷ್ಟು ತಿಂಗಳು ಆದ ಮೇಲೆ ಅವರು ನಾಪತ್ತೆಯಾಗುತ್ತಾರೆ. ಆ ಹುಡುಗಿ ಅದರ ಬಗ್ಗೆ ಉಸಿರು ಎತ್ತುವಂತಿಲ್ಲ. ಏಕೆಂದರೆ ಆಕೆ ಸೆಕ್ಸ್ ಟಾಯ್ ಅಷ್ಟೇ ಎಂದಿದ್ದಾರೆ ನಾಜಿಯಾ. ಆದರೆ ಸನಾತನ ಧರ್ಮದಲ್ಲಿ ಮಹಿಳೆಯರನ್ನು, ಸೊಸೆಯಂದಿರನ್ನು ಪೂಜಿಸುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
23 ವರ್ಷಗಳ ಬಳಿಕ ಶಾರುಖ್ ಪತ್ನಿ ಗೌರಿ ಮತಾಂತರ? ವೈರಲ್ ಫೋಟೋಗಳ ಹಿಂದೆ ಭಯಾನಕ ಸತ್ಯ!
1947ರಿಂದಲೂ ಇವರು ಪ್ರಾಫೆಟ್ ಮೊಹಮ್ಮದ್ ಅವರನ್ನು ಅನುಸರಿಸುತ್ತಿಲ್ಲ. ಆದರೆ ಔರಂಗಜೇಬ್ನಂಥವರನ್ನು ಅನುಸರಿಸುತ್ತಿದ್ದಾರೆ. ಶಾಂತಿಪ್ರಿಯ ಸಮುದಾಯ ಎಂದು ಹೇಳಿಕೊಂಡು ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ ನಾಜಿಯಾ. ಹಿಂದೂಗಳ ಮಂದಿರ ಬಳಿ ಹೋಗಬೇಡ, ಪ್ರಸಾದ ತಿನ್ನಬೇಡ, ಅವರ ಮನೆಯ ನೀರು ಕುಡಿಯಬೇಡ ಎಂದು ನಮಗೆ ಕಲಿಸುತ್ತಾರೆ. ಇವೆಲ್ಲಾ ಹರಾಮ್ ಅಂತಾರೆ, ನೀವು ಹೀಗೆ ಮಾಡಿದರೆ ಅಲ್ಹಾನಿಗೆ ಕೋಪ ಬರುತ್ತದೆ ಅಂತಾರೆ. ಮದುವೆಗೆ ಹಿಂದೂಗಳನ್ನು ಆಯ್ಕೆ ಮಾಡಿಕೊಳ್ಳುವುದು ಹರಾಮ್ ಎಂದು ಹೇಳಿಕೊಡ್ತಾರೆ. ಇದರ ಹಿಂದಿರುವ ರಹಸ್ಯ ಏನು ಎಂದು ಪ್ರಶ್ನಿಸಿರುವ ನಾಜಿಯಾ ಖಾನ್, ಈ ರಹಸ್ಯವನ್ನು ತೆರೆದಿಡಬೇಕಿದೆ ಎಂದಿದ್ದಾರೆ.
ಇದೇ ರೀತಿಯಾಗಿ ನಾಜಿಯಾ ಅವರು, ತಮ್ಮ ಭಾಷಣದಲ್ಲಿ, ಮುಸ್ಲಿಮರು ಶಿಕ್ಷಣ ಮತ್ತು ಮಾನವೀಯತೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅತ್ಯಾಚಾರ, "ಲವ್ ಜಿಹಾದ್" ಮತ್ತು ಭಯೋತ್ಪಾದನೆಯಂತಹ ಕೃತ್ಯಗಳಿಗೆ ಬೇಗನೆ ಆಶ್ರಯಿಸುತ್ತಾರೆ ಎಂದು ಆರೋಪಿಸಿದ್ದಾರೆ. ಮದುವೆ ಎನ್ನುವುದು ಸನಾತನ ಧರ್ಮದಲ್ಲಿ ಪವಿತ್ರ ಆಗಿದ್ದರೆ, ಇಸ್ಲಾಂನಲ್ಲಿ ಅದು ಗುತ್ತಿಗೆ, ಹೆಣ್ಣೆಂದರೆ ಲೈಂಗಿಕ ಕ್ರಿಯೆ ನಡೆಸುವ ವಸ್ತು ಎಂದಿದ್ದಾರೆ.
ತಂದೆ ಸರಸ್ವತಿ ಆರಾಧಕರು: ಇಸ್ಲಾಂನಂತೆ ಪ್ರಾರ್ಥನೆ ಹೇಳಲೇ ಇಲ್ಲ.. ಜಾಕೀರ್ ಹುಸೇನ್ ಕುತೂಹಲದ ವಿಡಿಯೋ ವೈರಲ್
ನಾಜಿಯಾ ಖಾನ್ ಭಾಷಣದ ವಿಡಿಯೋ ಈ ಕೆಳಗಿದೆ:
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.