ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?

ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?

Published : May 25, 2026, 05:16 PM IST

ತಮಿಳುನಾಡು ಕಬ್ಜ. ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ಜಿಬಿಎ ಚುನಾವಣೆಯಲ್ಲಿ ಧೂಳೆಬ್ಬಿಸಲು ದಾಳ ಉರುಳಿಸ್ತಾರಾ ದಳಪತಿ? ಸೈನಿಕರು ಸಜ್ಜು. ಜನನಾಯಗನ್ ಹುಕುಂಗೆ ಕೌಂಟ್​ಡೌನ್​! ಕೇರಳಂ. ಕರುನಾಡು. ವಾಟ್​ ನೆಕ್ಸ್ಟ್​ ಮಾಸ್ಟರ್ ಟಾರ್ಗೆಟ್?  

 

ತಮಿಳುನಾಡು ಕಬ್ಜ. ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ಜಿಬಿಎ ಚುನಾವಣೆಯಲ್ಲಿ ಧೂಳೆಬ್ಬಿಸಲು ದಾಳ ಉರುಳಿಸ್ತಾರಾ ದಳಪತಿ? ಸೈನಿಕರು ಸಜ್ಜು. ಜನನಾಯಗನ್ ಹುಕುಂಗೆ ಕೌಂಟ್​ಡೌನ್​! ಕೇರಳಂ. ಕರುನಾಡು. ವಾಟ್​ ನೆಕ್ಸ್ಟ್​  ಮಾಸ್ಟರ್ ಟಾರ್ಗೆಟ್? ಇದೇ ಇವತ್ತಿನ ಸುವರ್ಣ ಸ್ಪೆಷಲ್. ದಳಪತಿ ಬೆಂಗಳೂರು ದಂಡಯಾತ್ರೆ

ತಮಿಳುನಾಡಿನಲ್ಲಿ  ವಿಜಯ ಪರ್ವ ಶುರುವಾಗಿದೆ. ಅಲ್ಲಿನ ಸಿಎಂ ಸಿಂಹಾಸನವನ್ನ ಅಲಂಕರಿಸೋ ದಳಪತಿ ವಿಜಯ್ ತಮ್ಮ ರಾಜ್ಯಭಾರವನ್ನ ಆರಂಭಿಸಿದ್ದಾರೆ. ಈ ಮಧ್ಯೆ ದೊಡ್ಡ ಸುದ್ದಿಯೊಂದು ಬಿರುಗಾಳಿಯಂತೆ ಹಬ್ಬುತ್ತಿದೆ. ಸದ್ಯದಲ್ಲಿಯೇ ನಡೆಯಲಿರೋ ಜಿಬಿಎ ಚುನಾವಣಾ ಅಖಾಡಕ್ಕೆ ಟಿವಿಕೆ ಸ್ಪರ್ಧೆ ಮಾಡುತ್ತೆ ಅನ್ನೋ ಸುಂಟರಗಾಳಿ ಸುದ್ದಿಯದು. ಹಾಗಿದ್ರೆ ನಿಜಕ್ಕೂ ಬೆಂಗಳೂರು ರಾಜಕೀಯ ರಣರಂಗಕ್ಕೆ ವಿಜಯ್ ಎಂಟ್ರಿ ಕೊಡ್ತಾರಾ? ಆ ನಿಟ್ಟಿನಲ್ಲಿ ತೆರೆಮರೆಯ ತಯಾರಿಗಳು ನಡೆಯುತ್ತಿವೆಯಾ?  ಒಂದು ವೇಳೆ ಅಖಾಡ ಪ್ರವೇಶ ಮಾಡಿದ್ದೇ ಆದಲ್ಲಿ ಅವರಿಗೆ ಎದುರಾಗೋ ಬೆಟ್ಟದಷ್ಟು ಸವಾಲುಗಳೇನು? ಇಲ್ಲಿದೆ ನೋಡಿ ಡೀಟೈಲ್ಸ್

 

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more