ಅವಳಿ ರಣರಂಗ.. ತ್ರಿವಳಿ ಚದುರಂಗ:  ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!

ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!

Published : Mar 26, 2026, 04:29 PM IST

ಬೈ ಎಲೆಕ್ಷನ್ ಅಖಾಡದಲ್ಲಿ ಅಡಗಿದ್ಯಾ ದಿಗ್ಗಜರ ಭವಿಷ್ಯ..? ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಬಂಡೆಗೆ ಅಗ್ನಿಪರೀಕ್ಷೆ..! ಗೆದ್ದರೆ.. ಸೋತರೆ.. ವಿಜಯೇಂದ್ರ ಕಥೆಯೇನು..? ಕೈ ಕುಸ್ತಿ.. ಕಮಲದಳ ದೋಸ್ತಿ.. ಚದುರಂಗ ರಹಸ್ಯ..!

ಬೈ ಎಲೆಕ್ಷನ್ ಅಖಾಡದಲ್ಲಿ ಅಡಗಿದ್ಯಾ ದಿಗ್ಗಜರ ಭವಿಷ್ಯ..? ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಬಂಡೆಗೆ ಅಗ್ನಿಪರೀಕ್ಷೆ..! ಗೆದ್ದರೆ.. ಸೋತರೆ.. ವಿಜಯೇಂದ್ರ ಕಥೆಯೇನು..? ಕೈ ಕುಸ್ತಿ.. ಕಮಲದಳ ದೋಸ್ತಿ.. ಚದುರಂಗ ರಹಸ್ಯ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅವಳಿ ರಣರಂಗ, ತ್ರಿವಳಿ ಚದುರಂಗ. ಎರಡು ಬೈ ಎಲೆಕ್ಷನ್.. ಮೂವರು ನಾಯಕರು.. ದಾವಣಗೆರೆ ದಕ್ಷಿಣ ದಂಗಲ್, ಬಾಗಲಕೋಟೆ ಬ್ಯಾಟಲ್.. ಇದು ಅವಳಿ ಚದುರಂಗ, ತ್ರಿವಳಿ ರಣರಂಗದ ಕಥೆ..

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ.. ಉಪಚುನಾವಣೆಯ ಮುಂಚೂಣಿಯಲ್ಲಿ ನಿಂತಿರೋ ತ್ರಿಮೂರ್ತಿಗಳ ಮುಂದೆ ಅವಳಿ ಸವಾಲ್.. ಅಷ್ಟಕ್ಕೂ ಏನಿದು ಅವಳಿ ಚದುರಂಗ, ತ್ರಿವಳಿ ರಣರಂಗ ರಹಸ್ಯ..? ಆ ರಣರಂಗದಲ್ಲಿ ಅಡಗಿದ್ಯಾ ತ್ರಿವಳಿ ನಾಯಕರ ಪಟ್ಟ ಭವಿಷ್ಯ..? ಸಿದ್ದರಾಮಯ್ಯನವರ ಚಕ್ರಾಧಿಪತ್ಯ ಮುಂದುವರಿಯುತ್ತಾ, ಸಿದ್ದು ಓಟಕ್ಕೆ ಬ್ರೇಕ್ ಬೀಳುತ್ತಾ..? ಅವಳಿ ಅಖಾಡಗಳ ಫಲಿತಾಂಶ ಈ ಪ್ರಶ್ನೆಗೆ ಉತ್ತರ ನೀಡಲಿದ್ಯಾ..? ಈ ಕುತೂಹಲದ ಮಧ್ಯೆ ಮತ್ತೊಂದು ಕುತೂಹಲ ಡಿಸಿಎಂ ಡಿಕೆ ಶಿವಕುಮಾರ್ ಅವರ ಅದೊಂದು ರೋಚಕ ಲೆಕ್ಕಾಚಾರ..? ಅಷ್ಟಕ್ಕೂ ಏನದು ಬಂಡೆ ಲೆಕ್ಕಾಚಾರ..?

ಅವಳಿ ಅಖಾಡಗಳಲ್ಲೇ ಅಡಗಿದ್ಯಾ ಡಿಕೆ ಸಿಂಹಾಸನ ಭವಿಷ್ಯ..? ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವ್ರಿಗೆ ಈ ಬೈ ಎಲೆಕ್ಷನ್ ಹೇಗೆ ಸತ್ವಪರೀಕ್ಷೆಯೋ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವ್ರಿಗೂ ಇದು ಬಿಗ್ ಟೆಸ್ಟ್.. ಹಾಗಾದ್ರೆ ವಿಜಯೇಂದ್ರ ನಾಯಕತ್ವದ ಮೇಲೆ ಈ ಉಪಚುನಾವಣೆಯ ಫಲಿತಾಂಶ ಬೀರಲಿರೋ ಪರಿಣಾಮ ಏನು..? ಎರಡು ಬೈ ಎಲೆಕ್ಷನ್.. ಮೂರು ಲೀಡರ್ಸ್.. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವ್ರಿಗೆ ಈ ಬೈ ಎಲೆಕ್ಷನ್ ಹೇಗೆ ಸತ್ವಪರೀಕ್ಷೆಯೋ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವ್ರಿಗೂ ಇದು ಬಿಗ್ ಟೆಸ್ಟ್.. ಹಾಗಾದ್ರೆ ವಿಜಯೇಂದ್ರ ನಾಯಕತ್ವದ ಮೇಲೆ ಈ ಉಪಚುನಾವಣೆಯ ಫಲಿತಾಂಶ ಬೀರಲಿರೋ ಪರಿಣಾಮ ಏನು..? 

24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more