
ಬೆಂಗಳೂರು, (ಆಗಸ್ಟ್.24): ಕರ್ನಾಟಕದ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಇದಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸಿದೆ.
ಬೆಂಗಳೂರು: ಬಿಬಿಎಂಪಿ ಮೀಸಲು ಕರಡು ಪಟ್ಟಿಯೇ ಫೈನಲ್..!
ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಆಯ್ಕೆಗೆ ಮೀಸಲಾತಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಇಂದು (ಆಗಸ್ಟ್ 24) ಆದೇಶ ಹೊರಡಿಸಿದೆ.
1.ಬಳ್ಳಾರಿ
ಮೇಯರ್ - ಹಿಂದುಳಿದ ವರ್ಗ ಮಹಿಳೆ
ಉಪ ಮೇಯರ್ - ಸಾಮಾನ್ಯ ಮಹಿಳೆ
2.ಬೆಳಗಾವಿ
ಮೇಯರ್- ಸಾಮಾನ್ಯ
ಉಪಮೇಯರ್- ಎಸ್‌ಸಿ ಮಹಿಳೆ
3. ದಾವಣೆಗೆರೆ
ಮೇಯರ್- ಸಾಮಾನ್ಯ ಮಹಿಳೆ
ಉಪ ಮೇಯರ್- ಹಿಂದುಳಿದ ಮಹಿಳೆ
4. ಹುಬ್ಬಳ್ಳಿ ಧಾರವಾಡ-
ಮೇಯರ್- ಸಾಮಾನ್ಯ ಮಹಿಳೆ
ಉಪಮೇಯರ್- ಸಾಮಾನ್ಯ..
5.ಕಲಬುರಗಿ
ಮೇಯರ್ - ಎಸ್.ಸಿ
ಉಪಮೇಯರ್- ಸಾಮಾನ್ಯ
6. ಮಂಗಳೂರು-
ಮೇಯರ್- ಜನರಲ್
ಉಪ ಮೇಯರ್- ಜನರಲ್ ಮಹಿಳೆ
7. ಮೈಸೂರು
ಮೇಯರ್- ಜನರಲ್
ಉಪಮೇಯರ್-ಒಬಿಸಿ (ಮಹಿಳೆ)
8. ಶಿವಮೊಗ್ಗ
ಮೇಯರ್-ಒಬಿಸಿ
ಉಪಮೇಯರ್- ಸಾಮಾನ್ಯ (ಮಹಿಳೆ)
9. ತುಮಕೂರು
ಮೇಯರ್- ಎಸ್‌ಸಿ (ಮಹಿಳೆ)
ಉಪಮೇಯರ್- ಒಬಿಸಿ 10.
10. ವಿಜಯಪುರ
ಮೇಯರ್- ಎಸ್‌ಟಿ
ಉಪಮೇಯರ್- ಒಬಿಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.