ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?

ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?

Published : Jun 08, 2026, 07:05 PM IST

ಕರ್ನಾಟಕದ  ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಡಿಕೆ ಶಿವಕುಮಾರ್, 1400 ಕೋಟಿ ರೂಪಾಯಿ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಸಿಎಂ ಎಂಬ ದಾಖಲೆ ಬರೆದಿದ್ದಾರೆ. ಅವರ ಈ ಯಶಸ್ಸಿನ ಹಿಂದೆ ನಾಲ್ಕು ದಶಕಗಳ ಪರಿಶ್ರಮವಿದ್ದು, ದೇಶದ ಅಗ್ರ 3 ಶ್ರೀಮಂತ ಮುಖ್ಯಮಂತ್ರಿಗಳು ದಕ್ಷಿಣ ಭಾರತದವರೇ ಆಗಿದ್ದಾರೆ.

 ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​​ ಪ್ರಮಾಣ ತೆಗೆದ್ಕೊಳ್ತಿದ್ದಾಗೆ ದಾಖಲೆ ಬರೆದಿದ್ದಾರೆ.. ಅದು ಅಂತಿಂಥಹ ದಾಖಲೆಯಲ್ಲ, ಇಡೀ ದೇಶದಲ್ಲಿಯೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ರಾಜ್ಯದ ಪಾಲಿಗೂ ಕುಬೇರನಂತಹ ಸಿಎಂ ಹಿಂದೆಂದೂ ಯಾರು ಆಗಿರಲಿಲ್ಲ. ಅವರ 1400 ಕೋಟಿ ಆಸ್ತಿ ಹಿಂದಿದೆ 4 ದಶಕದ ಪರಿಶ್ರಮ! ಸ್ವಂತ ಬ್ರ್ಯಾಂಡ್ ಸಿಎಂ ಪಟ್ಟ. ಕೆಂಪೇಗೌಡರ ಮಗ ಏರಿದ್ದು ಹೇಗೆ ಯಶೋಶಿಖರ..?ಡಿಕೆ ಅಧಿಕೃತ ಆಸ್ತಿ ಎಷ್ಟು..? ಎಲ್ಲೆಲ್ಲಿ? ಏನೇನು? ಡಿಕೆಶಿ ಮಾಡಿರೋ ಸಾಲ 265 ಕೋಟಿ ರೂಪಾಯಿ. 2008ರ ಚುನಾವಣೆ ವೇಳೆ ಡಿಕೆಶಿ ಆಸ್ತಿ 75.59 ಕೋಟಿ ರೂ.

ದೇಶದ ಟಾಪ್​​ ಶ್ರೀಮಂತ ಮುಖ್ಯಮಂತ್ರಿಗಳ ಲಿಸ್ಟ್​​​ನಲ್ಲಿ ಟಾಪ್​​​ ತ್ರಿ ಸ್ಥಾನ ದಕ್ಷಿಣಕ್ಕೆ ಸಿಕ್ಕಿದೆ.. ವಿಚಿತ್ರ ಅಂದ್ರೆ, ಈ ಸ್ಥಾನದಲ್ಲಿ ಮೊದಲು ಇದ್ದಿದ್ದು ಉತ್ತರ ಭಾರತದ ಸಿಎಂಗಳು.. ಆದ್ರೆ, ಕೆಲವೇ ತಿಂಗಳುಗಳಲ್ಲಿ ಈ ಬದಲಾವಣೆಯಾಗಿದ್ದು, ದಕ್ಷಿಣದ ಶ್ರೀಮಂತ ಮುಖ್ಯಮಂತ್ರಿಗಳು ಆ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಟಾಪ್​​ 3 ಮುಖ್ಯಮಂತ್ರಿಗಳು ಯಾರು ಗೊತ್ತಾ ?  ಡಿಕೆಗೂ ಮೊದಲು ನಂ.​1 ಸ್ಥಾನದಲ್ಲಿದ್ದ ಆಂಧ್ರ ಸಿಎಂ ನಾಯ್ಡು. ದಳಪತಿ ವಿಜಯ್​​ 3ನೇ ಶ್ರೀಮಂತ ಮುಖ್ಯಮಂತ್ರಿ. ದಕ್ಷಿಣದಲ್ಲೇ ಮೂವರು ಶ್ರೀಮಂತ ಮುಖ್ಯಮಂತ್ರಿಗಳು.

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more