ಬಿಜೆಪಿ ಶಾಸಕರು ತಂಗಿದ್ದ ದಂಗುಪಡಿಸುವ ಕೋಟಿ ಕೋಟಿ ರೆಸಾರ್ಟ್

Jan 18, 2019, 11:36 AM IST

ಆಪರೇಷನ್ ಕಮಲ, ಆಪರೇಷನ್ ಹಸ್ತದ ಆರೋಪ-ಪ್ರತ್ಯಾರೋಪಗಳ ನಡುವೆ ರಾಜ್ಯ ಬಿಜೆಪಿ ಶಾಸಕರು ಹರ್ಯಾಣದ ರೆಸಾರ್ಟ್‌ನಲ್ಲಿ ತಂಗಿದ್ದಾರೆ. ಬಿಜೆಪಿ ಶಾಸಕರು ತಂಗಿರುವ ರೆಸಾರ್ಟ್‌ ಅಂತಿಂತಹದ್ದಲ್ಲ. ನೀವು ಈ ಹಿಂದೆಂದೂ ನೋಡಿರದ ರೆಸಾರ್ಟ್ ಅದು. ಅಲ್ಲಿ ಸಿಗುವ ಸೇವೆಗಳು ಹಾಗೂ ಅವುಗಳ ಚಾರ್ಜು ಕೇಳಿದರೆ ನೀವು ದಂಗಾಗುವುದು ಖಂಡಿತಾ! ಇಲ್ಲಿದೆ ರೆಸಾರ್ಟ್‌ನ ಕಂಪ್ಲೀಟ್ ವಿವರ...