ತಂತ್ರ, ರಣತಂತ್ರ, ಜಾತಿಮಂತ್ರ: ಇದು ಉಪಚುನಾವಣೆಯ ಇಂಟರೆಸ್ಟಿಂಗ್ ಲೆಕ್ಕಾಚಾರ

Oct 17, 2018, 1:49 PM IST

ಕಳೆದ ಬಾರಿ ಕಾಂಗ್ರೆಸ್ -ಜೆಡಿಎಸ್‌ ಗೆ ಬಿದ್ದ ಮತಗಳು ಒಟ್ಟುಗೂಡುತ್ತವಾ? ಬಂಡೆದ್ದವರು ಬಿಜೆಪಿಯನ್ನು ಸದ್ದಿಲ್ಲದೇ ಬೆಂಬಲಿಸ್ತಾರಾ?  ಸೆಮಿಫೈನಲ್ ನಲ್ಲಿ ತಂತ್ರ, ರಣತಂತ್ರ, ಜಾತಿಮಂತ್ರ! ಉಪಚುನಾವಣೆಯ ಇಂಟರೆಸ್ಟಿಂಗ್ ಲೆಕ್ಕಾಚಾರ.