ಬಂಧನ ಭೀತಿ: ರೆಡ್ಡಿ ಮುಂದಿರುವ 2 ಆಯ್ಕೆಗಳು

Nov 7, 2018, 4:02 PM IST

ತನಿಖಾ ಸಂಸ್ಥೆಯಲ್ಲಿದ್ದ ಪ್ರಕರಣವೊಂದನ್ನು ಮುಚ್ಚಿಹಾಕಲು ಡೀಲ್ ನಡೆಸಿದ ಆರೋಪದಲ್ಲಿ ಪ್ರಭಾವಿ ರಾಜಕಾರಣಿ ಜನಾರ್ಧನ ರೆಡ್ಡಿ ಇದೀಗ ಬಂಧನದ ಭೀತಿಯನ್ನೆದುರಿಸುತ್ತಿದ್ದಾರೆ. ಬಂಧನವನ್ನು ತಪ್ಪಿಸಲು ರೆಡ್ಡಿ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ಸಂಪೂರ್ಣ ವಿವರ..