24 ಗಂಟೆ, 10 ದೇಶ, 157 ಕಡೆ ಭೂಮಿ ಗಢಗಢ: ಒಂದೇ ವಾರದಲ್ಲಿ ಐನೂರು ಭಾರಿ ಕಂಪಿಸಿದ ಭೂಮಿ
ಒಂದೇ ವಾರದಲ್ಲಿ ಐನೂರು ಭಾರಿ ಕಂಪಿಸಿದ ಭೂಮಿ. ರಾಜ್ಯಕ್ಕೆ ಅಪಾಯದ ಸುಳಿವು ಕೊಟ್ಟಿತಾ ಹಾಸನದ ಭೂಕಂಪ .ಜಗತ್ತನ್ನೇ ಬೆಚ್ಚಿಬೀಳಿಸಿದ ಭಯಾನಕ ಪ್ರಳಯದ ಕಂಪನದ ಅನಾವರಣವೇ ಇಂದಿನ ಸುವರ್ಣ ಫೋಕಸ್ ವಿಶ್ವನಾಶ ಆರಂಭ ಪ್ರಳಯ ಕಂಪನ..!