ಮತ್ತೊಬ್ಬ ಯುವನಟಿಯಿಂದ ಅರ್ಜುನ್ ಸರ್ಜಾ ವಿರುದ್ಧ #MeToo ಬಾಂಬ್!

Oct 21, 2018, 5:10 PM IST

ಶೃತಿ ಹರಿಹರನ್, ಸಂಗೀತಾ ಭಟ್ ಬೆನ್ನಲ್ಲೇ ಮತ್ತೊಬ್ಬ ನಟಿ, ಅರ್ಜುನ್ ಸರ್ಜಾ ವಿರುದ್ಧ  ಆರೋಪ ಹೊರಿಸಿದ್ದಾಳೆ. ಅರ್ಜುನ್ ಸರ್ಜಾ ನೀಡಿರುವ ಕಿರುಕುಳದ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾಳೆ ಯುವನಟಿ. ಇಲ್ಲಿದೆ ಫುಲ್ ಡೀಟೆಲ್ಸ್... 

ಇದನ್ನೂ ವೀಕ್ಷಿಸಿ: #MeToo: 'ಕೆಲವು ಸೀನ್ ಗಳಲ್ಲಿ ರಿಹರ್ಸಲ್ ಮಾಡಿದ್ದು ನಿಜ'