ಜನಾರ್ದನ ರೆಡ್ಡಿ ತಲೆಮರೆಸಿಕೊಂಡಿದ್ದೇಕೆ? ವಕೀಲ ಬಿಚ್ಚಿಟ್ರು ಕಾರಣ

Nov 9, 2018, 3:46 PM IST

ಸಿಸಿಬಿ ಪೊಲೀಸರ ಆರೋಪಗಳನ್ನು ಅಲ್ಲಗಳೆದಿರುವ ಜನಾರ್ದನ ರೆಡ್ಡಿ ವಕೀಲ ಚಂದ್ರಶೇಖರ್, ಪ್ರಕರಣದಲ್ಲಿ ಜನಾರ್ದನ ರೆಡ್ಡಿಯವರನ್ನು ಸಿಕ್ಕಿಹಾಕಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಡೀಲ್ ಪ್ರಕರಣ ಹಾಗೂ ಆ್ಯಂಬಿಡೆಂಟ್ ವಂಚನೆ ಪ್ರಕರಣವನ್ನು ಮಿಕ್ಸ್ ಮಾಡಿರೋದೇ ತಪ್ಪು, ಪೊಲೀಸರು ಯಾಕೆ ಈ ರೀತಿ ಮಾಡ್ತಿದ್ದಾರೆ ಎಂದು ಯಾರಿಗೂ ಅರ್ಥವಾಗ್ತಿಲ್ಲ, ಎಂದು ಹೇಳಿದ್ದಾರೆ.