ಫೈರ್ ಕಮಿಟಿ ಏನ್ಮಾಡುತ್ತೆ? ನಟ ಚೇತನ್ ವಿವರಿಸಿದ್ದೇನು?

Oct 21, 2018, 5:48 PM IST

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ #MeToo ಆರೋಪ ಕೇಳಿಬಂದಿರುವ ಬೆನ್ನಲ್ಲಿ, ಚಿತ್ರರಂಗದಲ್ಲಿ ಲೈಂಗಿಕ ಕಿರುಕಳದ ವಿರುದ್ಧ  ಹೋರಾಡಲು FIRE ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿ ಏನು ಮಾಡುತ್ತೆ? ಹೇಗೆ ಕಾರ್ಯಾಚರಿಸುತ್ತೆ? ಮುಂತಾದ ವಿಚಾರಗಳ ಬಗ್ಗೆ ನಟ ಚೇತನ್ ವಿವರಿಸಿದ್ದಾರೆ... ಇಲ್ಲಿದೆ ಫುಲ್ ಡೀಟೆಲ್ಸ್... 

ಇದನ್ನೂ ವೀಕ್ಷಿಸಿ: ಮತ್ತೊಬ್ಬ ಯುವನಟಿಯಿಂದ ಅರ್ಜುನ್ ಸರ್ಜಾ ವಿರುದ್ಧ #MeToo ಬಾಂಬ್!