ಈತ ಶಿಕ್ಷಣ ಇಲಾಖೆ ನೌಕರ. ಕೆಲ ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಆದರೆ ಕೇವಲ ಅವರು ಶಿಕ್ಷಣ ಇಲಾಖೆಗೆ ಮಾತ್ರ ನೌಕರರಾಗಿಲ್ಲ. ಬದಲಾಗಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಅದು ಹೇಗೆ ಅಂತೀರಾ ನೀವೆ ನೋಡಿ..
ಈತ ಶಿಕ್ಷಣ ಇಲಾಖೆ ನೌಕರ. ಕೆಲ ವರ್ಷಗಳ ಕಾಲ ಶಿಕ್ಷಕನಾಗಿ ಕೆಲಸ ಮಾಡಿದ್ದಾನೆ.ಆದ್ರೆ ಕೇವಲ ಆತ ಶಿಕ್ಷಣ ಇಲಾಖೆಗೆ ಮಾತ್ರ ನೌಕರನಾಗಿಲ್ಲ. ಬದಲಾಗಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾನೆ. ಅದು ಹೇಗೆ ಅಂತೀರಾ ನೀವೆ ನೋಡಿ..