ಸರ್..ನಮ್ಮನ್ನು ಬಿಟ್ಟು ಹೋಗಬೇಡಿ.. ಸರ್..

ಸರ್..ನಮ್ಮನ್ನು ಬಿಟ್ಟು ಹೋಗಬೇಡಿ.. ಸರ್..

Published : Jun 21, 2018, 09:52 PM ISTUpdated : Jun 21, 2018, 09:57 PM IST

ಪ್ಲೀಸ್ ಸರ್ ನಮ್ಮನ್ನು ಬಿಟ್ಟು ಹೋಗಬೇಡಿ,, ಪ್ಲೀಸ್ ಸರ್ .. ಹೀಗೆಂದು ಮಕ್ಕಳು ಸುತ್ತಿಕೊಂಡಿದ್ದು ಇಂಗ್ಲಿಷ್ ಶಿಕ್ಷಕರನ್ನು ಮಕ್ಕಳಳು ಮುತ್ತಿಕೊಂಡಿದ್ದರು. ಆದರೆ ಶಿಕ್ಷಕರ ಕೈನಲ್ಲಿ ವರ್ಗಾವಣೆ ಪತ್ರ ಇತ್ತು.

ಪ್ಲೀಸ್ ಸರ್ ನಮ್ಮನ್ನು ಬಿಟ್ಟು ಹೋಗಬೇಡಿ,, ಪ್ಲೀಸ್ ಸರ್ .. ಹೀಗೆಂದು ಮಕ್ಕಳು ಸುತ್ತಿಕೊಂಡಿದ್ದು ಇಂಗ್ಲಿಷ್ ಶಿಕ್ಷಕರನ್ನು ಮಕ್ಕಳಳು ಮುತ್ತಿಕೊಂಡಿದ್ದರು. ಆದರೆ ಶಿಕ್ಷಕರ ಕೈನಲ್ಲಿ ವರ್ಗಾವಣೆ ಪತ್ರ ಇತ್ತು.

ತಮಿಳುನಾಡಿನ ತಿರುವಳ್ಳುವರ್ ಸಮೀಪದ ವೆಲ್ಲಿಯಾಗರಮ್  ಸರಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ. ಭಗವಾನ್‌ಗೆ ಮಕ್ಕಳು ಮುತ್ತಿಗೆ ಹಾಕಿದ್ದರು. ತಮ್ಮನ್ನು ಬಿಟ್ಟು ಹೋಗದಂತೆ ಗೋಗರೆಯುತ್ತಿದ್ದರು. ಆದರೆ ಸರಕಾರ ಮತ್ತು ಇಲಾಖೆ ಆದೇಶವನ್ನು ಶಿಕ್ಷಕರು ಪಾಲಿಸಲೇಬೇಕಾಗುತ್ತು.

ಮಕ್ಕಳಿಗೆ ಒಂದಿಷ್ಟು ಸಾಂತ್ವನದ ಮಾತುಗಳನ್ನು ಹೇಳಿ ಇಂಗ್ಲಿಷ್ ಶಿಕ್ಷಕ ಅಂತಿಮವಾಗಿ ಮುಗ್ಧ ಮಕ್ಕಳನ್ನು ಸಂತೈಸಿ ಹೊರನಡೆದರು. ಮಕ್ಕಳು ಮತ್ತು ಶಿಕ್ಷಕರ ನಡುವಿನ ಭಾವನಾತ್ಮಕ ಕ್ಷಣಗಳ ವಿಡಿಯೋ ನೋಡಿದರೆ ಕಣ್ಣಲ್ಲಿ ನೀರು ಬರದೆ ಇರಲಾರದು.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?