NEWS

ರೆಡ್ಡಿ VS ಕುಮಾರಸ್ವಾಮಿ,  ಯಾರು ಪುಣ್ಯಕೋಟಿ? ಯಾರು ರಾಕ್ಷಸ?

16, Nov 2018, 11:43 PM IST

ಜೈಲಿನಿಂದ ಹೊರಬಂದ ಜನಾರ್ದನ ರೆಡ್ಡಿ ಬಾಯಲ್ಲಿ ಪುಣ್ಯಕೋಟಿ..ಪುರಾಣ..ಮಹಾಭಾರತದ ಮಾತುಗಳು ಬರುತ್ತಿವೆ. ಕುಮಾರಸ್ವಾಮಿ ಅವರನ್ನು ರಾಕ್ಷಸ ಎಂದು ಕರೆದಿದ್ದಾರೆ. ಅಷ್ಟಕ್ಕೂ ರೆಡ್ಡಿ ಈ ರೀತಿ ಮಾತನಾಡಲು ಕಾರಣವೇನು?