ರಮ್ಯಾ ಆಪ್ತನ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ; ಕಾಂಗ್ರೆಸ್ ಕಚೇರಿಯಲ್ಲೇ ನಡೆಯಿತಾ ಕಿರುಕುಳ?

Jul 4, 2018, 10:21 AM IST

ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಘಟಕದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ರಮ್ಯಾ ಆಪ್ತನ ವಿರುದ್ಧವೇ ಲೈಂಗಿಕ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಕಚೇರಿಯಲ್ಲೇ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ದೆಹಲಿ ಠಾಣೆಯಲ್ಲಿ ರಮ್ಯಾ ಆಪ್ತನ ವಿರುದ್ಧ ದೂರು ದಾಖಲಾಗಿದೆ.