Sep 6, 2018, 1:41 PM IST
ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬುವುದನ್ನು ನಾವೆಲ್ಲರೂ ಕೇಳಿದ್ದೀವಿ. ಇದರ ಮುಂದುವರಿದ ಭಾಗವಾಗಿ, ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವ ಬಿರಿಯಾನಿ ಸಂಸಾರ ಕೆಡಿಸಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿರಿಯಾನಿ ವಿಚಾರವಾಗಿ ಗರ್ಭಿಣಿ ಪತ್ನಿಯೊಬಬ್ಳು ಮನೆ ಬಿಟ್ಟು ಹೋಗಿದ್ದಾಳೆ.