ರೇವಣ್ಣ ಗೆ ಕಣ್ಣೀರು ತರಿಸಿದ ಮೆಣಸಿನಕಾಯಿ ಬಜ್ಜಿ ಜೈಲಲ್ಲಿ ನೀಡುವ ರೀತಿ ಖಾರದ ಬಜ್ಜಿ ನಿಡ್ತಿಯಾಲಪ್ಪ ಎಂದು ತಮಾಷೆ ಮಾಡಿದ ರೇವಣ್ಣ ನಂಗೆ ಮೆಣಸಿನ ಕಾಯಿ ಬಜ್ಜಿ ಬೇಡ,ಆಲೂಗೆಡ್ಡೆ ಅಥವಾ ಹೀರೇಕಾಯಿ ಬಜ್ಜಿ ನೀಡಿ ಎಂದ ಸಚಿವರು