ಮಂಗಳೂರು ವಿವಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸೆಕ್ಸ್ ಪಾಠ!

Jul 10, 2018, 7:00 PM IST

ಮಂಗಳೂರು ವಿವಿಯ ಪಠ್ಯಕ್ರಮ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಸೈನಿಕರ ಬಗ್ಗೆ ಆಕ್ಷೇಪಕಾರಿ ಅಂಶವುಳ್ಳ ಪಠ್ಯವನ್ನೊಳಗೊಂಡು ಚರ್ಚೆಗೆ ಕಾರಣವಾಗಿದ್ದ ವಿವಿ, ಇದೀಗ ಸೆಕ್ಸ್‌ ವಿಷಯವಾಗಿ ಪಾಠವನ್ನು ಸೇರಿಸಿ ಚಿಂತಕರ ಕೆಂಗಣ್ಣಿಗೆ ಕಾರಣವಾಗಿದೆ.