ಬೆಂಗಳೂರು ಹಾರರ್! KGF ಹವಾಕ್ಕೆ ಚೆಲ್ಲಿತು ಯುವಕನ ರಕ್ತ!

Dec 20, 2018, 5:12 PM IST

ಯಶ್ ಅಭಿನಯದ ಬಹುನಿರೀಕ್ಷಿತ KGF ಚಿತ್ರ ತೆರೆಕಾಣಲು ಕ್ಷಣಗಣನೆ ಆರಂಭವಾಗಿದೆ. ಈ ನಡುವೆ, ಚಿತ್ರದ ಟಿಕೆಟ್‌ಗಾಗಿ ಬೇಡಿಕೆಯೂ ಬಹಳ ಹೆಚ್ಚಾಗಿದೆ. ಟಿಕೆಟ್ ಖರೀದಿಗಾಗಿ ಸಿನಿಪ್ರಿಯರು ಥಿಯೇಟರ್‌ಗಳಿಗೆ ಮುಗಿಬಿದ್ದಿದ್ದಾರೆ. ಇದೇ ವಿಚಾರವಾಗಿ, ಬೆಂಗಳೂರಿನಲ್ಲಿ ಇದೀಗ ರಕ್ತ ಹರಿದಿದೆ. ಇಲ್ಲಿದೆ ಫುಲ್ ಡಿಟೇಲ್ಸ್...