ಶಿವಮೊಗ್ಗ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸಪ್ತಪದಿ ಬ್ರಾಹ್ಮಣ ವಧು ವರರ ವಿವಾಹ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಧು-ವರರ ಪ್ರಥಮ ಮುಖಾ-ಮುಖಿ ಸಮಾವೇಶ ಗೊಂದಲದ ಗೂಡಾಗಿತ್ತು. ಹಣ ತೆಗೆದುಕೊಂಡಿದ್ದಷ್ಟೆ ಮಾಡಲಾಗಿದೆ. ವಧುವಿನ ಕಡೆಯವರನ್ನು ಕರೆತರಲಾಗಿಲ್ಲ ಎಂದು ಗಂಡಿನ ಕಡೆಯವರು ಆರೋಪಿಸಿದರು.