ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! 6 ಬೋಗಿ ಮೆಟ್ರೋಗೆ ಸಿಕ್ತು ಚಾಲನೆ

Jun 23, 2018, 10:25 AM IST

ಬಹುಬೇಡಿಕೆಯ ಆರು ಬೋಗಿ ಮೆಟ್ರೋಗೆ ಚಾನೆ ಸಿಕ್ಕಿದೆ. ಸಿಎಂ ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸಿದ್ದಾರೆ. ಸಿಎಂ ಸೇರಿದಂತೆ ಮುಖಂಡರು ಜನರೊಂದಿಗೆ ಪ್ರಯಾಣ ಬೆಳೆಸಿ ಸಂಭ್ರಮಿಸಿದರು. ಆರು ಬೋಗಿಯ ಮೆಟ್ರೋ ವಿಶೇಷತೆಗಳೇನು? ಇಲ್ಲಿದೆ ನೋಡಿ.