Jul 23, 2018, 9:47 AM IST
-ಕಳೆದ ನಾಲ್ಕೂವರೆ ವರ್ಷಗಳಿಂದ ಮೋದಿ ಸರ್ಕಾರ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.
-ಒಂದು ಕಡೆ ಮೇರು ಪರ್ವತ, ಇನ್ನೊಂದು ಕಡೆ ಅಪ್ರಬುದ್ಧತೆಯ ಪ್ರತೀಕವನ್ನು ನೀವು ನೋಡಿರಬಹುದು ಎಂದು ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ್ದಾರೆ.