ಅಭಿಮಾನಿಗಳಿಗೆ ಅಂಬಿ ಬರೆದ ಕೊನೆಯ ‘ಭಾವುಕ’ ಪತ್ರ

Nov 25, 2018, 9:50 AM IST

ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಷ್ ಶನಿವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್‌ವುಡ್‌ನ ಅದ್ಭುತ ನಟನ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅಭಿಮಾನಿಗಳು ಸ್ಟುಡಿಯೋದತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಭಿಮಾನಿಗಳಿಗೆ ಅಂಬಿ ಬರೆದಿದ್ದ ಕೊನೆಯ ಪತ್ರವಿದು... 

Live Updates: ಮಂಡ್ಯದಲ್ಲಿಯೂ ಅಂಬಿ ಪಾರ್ಥೀವ ಶರೀರ ದರ್ಶನಕ್ಕೆ ವ್ಯವಸ್ಥೆ