ಮೂಡ್‌ನಲ್ಲಿದ್ದಾಳೆ ಸನ್ನಿ ಲಿಯೋನ್..ಎಚ್ಚರ..ಎಚ್ಚರ!

Published : Jul 13, 2019, 11:03 PM ISTUpdated : Jul 13, 2019, 11:05 PM IST
ಮೂಡ್‌ನಲ್ಲಿದ್ದಾಳೆ ಸನ್ನಿ ಲಿಯೋನ್..ಎಚ್ಚರ..ಎಚ್ಚರ!

ಸಾರಾಂಶ

ಹುಡುಗರ ಎದೆಬಡಿತ ಜೋರು ಮಾಡುವ ಸನ್ನಿ ಲಿಯೋನ್ ಮಾದಕತೆ. ಚೆಲುವು ಮಾತ್ರವಲ್ಲ ಸಾಮಾಜಿಕ ಕೆಲಸಗಳಿಗೂ ಹೆಸರುವಾಸಿ.

ಒಂದು ಕಾಲದಲ್ಲಿ ನೀಲಿ ಚಿತ್ರ ತಾರೆ ಎಂದು ಕರೆಸಿಕೊಂಡಿದ್ದರೂ ಇಂದು ಸನ್ನಿ ಲಿಯೋನ್ ಬಾಲಿವುಡ್ ನ ಬಹುಬೇಡಿಕೆಯ ನಟಿ. ಆಕೆ ಎಲ್ಲದಕ್ಕೂ ಒಗ್ಗಿಕೊಳ್ಳುತ್ತಾಳೆ.

ಎಂದೋ ಶೇರ್ ಮಾಡಿದ್ದ ನಗ್ನ ಪೋಟೋಕ್ಕೆ ಬಗೆಬಗೆಯ ಕಮೆಂಟ್!

ತಮ್ಮ ಇನ್​ಸ್ಟಾಗ್ರಾಂನಲ್ಲಿ ಯುವಕರ ಎದೆ ಬಡಿತ ಹೆಚ್ಚಿಸುವ ಫೋಟೋ ಹಾಕಿ ‘Mood’ ಅಂತಾ ಬರೆದುಕೊಂಡಿದ್ದಾರೆ. ಸನ್ನಿ ಈ ರೀತಿ ಬರೆದಿರುವ ಹಿಂದಿನ ರಹಸ್ಯ ಯಾರಿಗೂ ಗೊತ್ತಿಲ್ಲ. ಆದರೆ ಪೋಟೊ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ರನ್ ಆಗುತ್ತಿದೆ. ಸನ್ನಿ ಪೋಟೋ ಅಂದ್ರೆ ಅಭಿಮಾನಿಗಳು ಬಿಡಬೇಕಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!