ಗಣರಾಜ್ಯೋತ್ಸವಕ್ಕೆ ರಾಕಿಂಗ್ ವಿಶ್,  ಒಂದೇ ಮಾತು!

Published : Jan 26, 2020, 06:47 PM ISTUpdated : Jan 26, 2020, 06:51 PM IST
ಗಣರಾಜ್ಯೋತ್ಸವಕ್ಕೆ ರಾಕಿಂಗ್ ವಿಶ್,  ಒಂದೇ ಮಾತು!

ಸಾರಾಂಶ

ಗಣರಾಜ್ಯ ದಿನಕ್ಕೆ ದಕ್ಷಿಣ ಭಾರತದ ತಾರೆಗಳಿಂದ ವಿಶ್/ ರಾಕಿಂಗ್ ಸ್ಟಾರ್ ಯಶ್ ವಿಶ್  ಹೇಗಿತ್ತು?/ ಮಹೇಶ್ ಬಾಬು ಸಹ ಹಿಂದೆ ಬಿದ್ದಿಲ್ಲ

ಬೆಂಗಳೂರು(ಜ. 26)  ಇಡೀ ದೇಶ 71 ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮಿಂದೆದ್ದಿದೆ. ಎಲ್ಲೆಲ್ಲಿಯೂ ದೇಶಭಕ್ತಿ ಕಂಪು ಪಸರಿಸಿದೆ. ದಕ್ಷಿಣ ಭಾತರದ ಸಿನಿಮಾ ತಾರೆಯರು ತಮ್ಮದೇ ಆದ ರೀತಿಯಲ್ಲಿ ಗಣತಂತ್ರ ದಿನದ ಶುಭಾಶಯ ಕೋರಿದ್ದಾರೆ.

ಸೈನಿಕರೊಂದಿಗೆ ಇರುವ ಫೋಟೋ ಹಂಚಿಕೊಂಡಿರುವ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಇವರೊಂದಿಗೆ ಕಳೆದ ಸಮಯ ಸದಾ ನೆನಪಿನಲ್ಲಿ ಹಸಿರಾಗಿ ಇರುತ್ತದೆ ಎಂದು ಹೇಳಿದ್ದಾರೆ.

ಗಣರಾಜ್ಯೋತ್ಸವ ದಿನ ಮೋದಿ ಮನದ ಮಾತು

ಮಹಾತ್ಮ ಗಾಂಧೀಜಿಯವರ ಹೇಳಿಕೆಯೊಂದರ ಮೂಲಕ ರಾಕಿಂಗ್ ಸ್ಟಾರ್ ಯಶ್ ಗಣರಾಜ್ಯೋತ್ಸವದ  ಸಂಭ್ರಮ ಹಂಚಿಕೊಂಡಿದ್ದಾರೆ.  ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಹೆಜ್ಜೆ ಹಾಕಬೇಕು ಎಂದು ಕೇಳಿಕೊಂಡಿದ್ದಾರೆ.

ಇನ್ನುಳಿದಂತೆ ಕಾಜಲ್ ಅಗರ್ ವಾಲ್ ಸಹ ಶುಭಾಶಯ ಹಂಚಿಕೊಂಡಿದ್ದಾರೆ.   ಹಾಗಾದರೆ ಯಾರು ಯಾವ ರೀತಿ ಶುಭಾಶಯ ಹೇಳಿದ್ದಾರೆ ನೋಡಿಕೊಂಡು ಬನ್ನಿ...

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!