ದಿ ವೀಲ್ ಆಫ್ ಟೈಮ್ ಟಿವಿ ಸೀರಿಸ್ ದಿಢೀರ್ ರದ್ದಾಗಿದೆ. ಮೂರು ಸೀಸನ್ ಬೆನ್ನಲ್ಲೇ ಪ್ರೈಮ್ ವಿಡಿಯೋ ಟಿವಿ ಸೀರಿಸ್ ರದ್ದು ಮಾಡಿದೆ. ಏಕಾಏಕಿ ಪ್ರೈಮ್ ವಿಡಿಯೋ ಟಿವಿ ಸೀರಿಸ್ ರದ್ದು ಮಾಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಕುರಿತು ಆಕ್ರೋಶ ಹೊರಹಾಕುತ್ತಿದ್ದರೆ. ಇತ್ತ ಪ್ರೈಮ್ ವಿಡಿಯೋ ಭಾರಿ ಆಕ್ರೋಶದ ಬೆನ್ನಲ್ಲೇ ಕಾರಣ ಸ್ಪಷ್ಟಪಡಿಸಿದೆ. ವೀಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿದಿರುವ ಕಾರಣ ಸೀರಿಸ್ ಸ್ಥಗಿತಗೊಳಿಸಿರುವುದಾಗಿ ಹೇಳಿದೆ.

08:03 PM (IST) May 24
ವಿಶ್ವ ಸುಂದರಿ 2025 ಸ್ಪರ್ಧೆ ಹೈದರಾಬಾದ್‌ನಲ್ಲಿ ಗ್ರಾಂಡ್ ಆಗಿ ನಡೆಯುತ್ತಿದೆ. ಮೇ 31 ರಂದು ಗ್ರ್ಯಾಂಡ್ ಫಿನಾಲೆ ಇದೆ. ವಿಶ್ವ ಸುಂದರಿ ವಿಜೇತೆಗೆ ಎಷ್ಟು ಬಹುಮಾನ ಸಿಗುತ್ತೆ ಅನ್ನೋ ವಿವರಗಳು ಈಗ ಹೊರಬಿದ್ದಿವೆ.
07:41 PM (IST) May 24
ವಿಶಾಲ್, ಸಾಯಿ ಧನ್ಸಿಕ ಮದುವೆ ಆಗ್ತಿದ್ದಾರೆ. ಮದುವೆ ದಿನಾಂಕನೂ ಘೋಷಣೆ ಮಾಡಿದ್ದಾರೆ. ಸಾಯಿ ಧನ್ಸಿಕ ತೆಲುಗು ಸಿನಿಮಾಗಳ ಬಗ್ಗೆ ತಿಳ್ಕೊಳ್ಳೋಣ.
07:20 PM (IST) May 24
"ಪಾಯಲ್ ಕಪಾಡಿಯಾ ಅವರ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಚಿತ್ರ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದಿರುವುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ. ಅದೇ ರೀತಿ, ಛಾಯಾಗ್ರಾಹಕ ಸಂತೋಷ್ ಶಿವನ್ ಅವರಿಗೆ ಪಿಯರೆ ಆಂಜೆನಿಯಕ್ಸ್ ಎಕ್ಸೆಲ್ ಲೈಟ್ ಪ್ರಶಸ್ತಿ ಲಭಿಸಿರುವುದು..
06:36 PM (IST) May 24
ಕನ್ನಡದ ಸಾಕಷ್ಟು ನಟನಟಿಯರು ಕನ್ನಡದ ಮಧ್ಯೆ ಇಂಗ್ಲಿಷ್ ಸೇರಿಸಿ ಮಾತನ್ನಾಡುವ ಅಭ್ಯಾಸ ಹೊಂದಿದ್ದಾರೆ. ಆದರೂ ಯಾಕೆ ಕಂಗ್ಲಿಷ್ ಮಾತನ್ನಾಡುವ ಬಗ್ಗೆ ಕೇವಲ ನಟಿ ರಶ್ಮಿಕಾ ಮಂದಣ್ಣ ಅವರನ್ನೇ ಟಾರ್ಗೆಟ್..
06:10 PM (IST) May 24
ಲಕ್ಷ್ಮಿ ನಿವಾಸ ಸೀರಿಯಲ್ ಭಾವನಾ ಅರ್ಥಾತ್ ದಿಶಾ ಮದನ್ ಕೇನ್ಸ್ ಚಿತ್ರೋತ್ಸವದಲ್ಲಿ ಸ್ಥಾನ ಗಳಿಸುವ ಮೂಲಕ ಮುನ್ನೆಲೆಗೆ ಬಂದಿದ್ದಾರೆ. ಇದೀಗ ಇವರ ಹೋಮ್ ಟೂರ್ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ.
06:10 PM (IST) May 24
ನಟಿ ಜಯಸುಧಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದು ಅವರ ಮೊದಲ ಜಾಹೀರಾತು. ಅದು ಕೂಡ ಲುಂಗಿ ಜಾಹೀರಾತು ಎಂಬುದು ವಿಶೇಷ. ಇದಕ್ಕೆ ಸಂಬಂಧಿಸಿದ ಒಂದು ಅಪರೂಪದ ಫೋಟೋ ಈಗ ವೈರಲ್ ಆಗುತ್ತಿದೆ.
05:20 PM (IST) May 24
ಗಟ್ಟಿಮೇಳದಲ್ಲಿ ಆದ್ಯಾ ಆಗಿ, ಅಮೃತಧಾರೆಯಲ್ಲಿ ಈಗ ಮಲ್ಲಿಯಾಗಿ ನಟಿಸುತ್ತಿರುವ ನಟಿ ಅನ್ವಿತಾ ಸಾಗರ್ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರು ಹೇಳಿದ್ದೇನು?
04:33 PM (IST) May 24
ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಶೂಟಿಂಗ್ ವೇಳೆ ನಟಿ ಲಾವಣ್ಯ ಭಾರದ್ವಾಜ್ ಕೆರೆಗೆ ಬೀಳುವ ಹಂತದಲ್ಲಿದ್ದಾಗ ಸಹನಟ ನಿತಿನ್ ಅದ್ವಿ ರಕ್ಷಿಸಿದ್ದಾರೆ. ಈ ಘಟನೆಯನ್ನು ನಿತಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
02:27 PM (IST) May 24
ಅಭಿಷನ್ ಜೀವಿನ್ ನಿರ್ದೇಶನದ, ಶಶಿಕುಮಾರ್ ಮತ್ತು ಸಿಮ್ರನ್ ಅಭಿನಯದ 'ಟೂರಿಸ್ಟ್ ಫ್ಯಾಮಿಲಿ' 75 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಜೂನ್ 6 ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
12:58 PM (IST) May 24
ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಹೀರೋ ಜೆಡಿ ಚಕ್ರವರ್ತಿ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಅವರು ಒಬ್ಬ ಅಸಾಧ್ಯ ಮನುಷ್ಯ ಅಂತ `ಘರಾಣಾ ಮೊಗುಡು` ಸಿನಿಮಾ ಶೂಟಿಂಗ್‌ನಲ್ಲಿ ಚಿರು ಮಾಡಿದ್ದನ್ನ ಬಿಚ್ಚಿಟ್ಟಿದ್ದಾರೆ.
12:29 PM (IST) May 24
28 ವರ್ಷಗಳ ಹಿಂದೆ ಬಂದ ನಾಯಕುಡು ಸಿನಿಮಾ ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾ. ಈ ಸಿನಿಮಾ ಸೆಟ್ ಆಗೋದರ ಹಿಂದೆ ಒಂದು ಕ್ರೇಜಿ ಸ್ಟೋರಿ ಇದೆ ಅಂತ ಮಣಿರತ್ನಂ ಹೇಳಿದ್ದಾರೆ.
12:17 PM (IST) May 24
09:24 AM (IST) May 24
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ, ಆನಂದ್ ಇಬ್ಬರೂ ಪಂಕಜಾ ಯಾರು ಎಂದು ಕಂಡುಹಿಡಿಯಲು ಕನಕದುರ್ಗಕ್ಕೆ ಹೋಗಿದ್ದಾರೆ. ಅಲ್ಲಿ ಅವರಿಗೆ ಪಂಕಜಾ ಬಗ್ಗೆ ಗೊತ್ತಾಗಿದೆ.
08:00 AM (IST) May 24
ಅಮೆರಿಕನ್ ಫ್ಯಾಂಟಸಿ ಟಿವಿ ಸೀರಿಸ್ ಆಗಿ ಭಾರಿ ಜನಪ್ರೀಯತೆ ಗಳಿಸಿದ್ದ ದಿ ವೀಲ್ ಆಫ್ ಟೈಮ್ ಸ್ಥಗಿತಗೊಂಡಿದೆ. ಮಾರ್ಚ್ 2025ರಲ್ಲಿ 3ನೇ ಸೀರಿಸ್ ಟಿವಿಯಲ್ಲಿ ಪ್ರಸಾರವಾಗಿತ್ತು. ಆದರೆ ಮೇ ತಿಂಗಳಲ್ಲಿ ಸೀರಿಸ್ ಸ್ಥಗಿತಗೊಳಿಸಲಾಗಿದೆ.