ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಇತ್ತೀಚೆಗೆ ನಟಿ ಅವನೀತ್ ಕೌರ್ ಫೋಟೋ ಲೈಕ್ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅವನೀತ್ ಕೌರ್ ಬೋಲ್ಡ್ ಫೋಟೋವನ್ನು ಇನ್‌ಸ್ಟಾಗ್ರಾಂ ಮೂಲಕ ಲೈಕ್ ಮಾಡಿರುವುದು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಕುರಿತು ಹಲವು ವರದಿಗಳು ಹರಿದಾಡಿತ್ತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ. ಇದು ಅಲ್ಗೋರಿದಮ್ ಮಿಸ್ಟೇಕ್. ನಾನು ಯಾರ ಫೋಟೋ ಲೈಕ್ ಮಾಡಿಲ್ಲ ಎಂದಿದ್ದಾರೆ.

10:42 PM (IST) May 03
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಿಟ್ 3 ಚಿತ್ರದ ಬಗ್ಗೆ ಆಸಕ್ತಿಕರ ಮಾತುಗಳನ್ನಾಡಿದ್ದಾರೆ. ಚಿತ್ರದ ಯಶಸ್ಸಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ09:55 PM (IST) May 03
ಶ್ರೀರಸ್ತು ಶುಭಮಸ್ತು ಪಾತ್ರಧಾರಿಗಳ ಗೆಟಪ್ ಚೇಂಜ್ ಆಗಿದ್ದು, ಮಾಧವ್ ಶಾರ್ವರಿ ಹಿಂದೆ ಹೋಗಿದ್ದಾನೆ. ಇದೇನಿದು ಟ್ವಿಸ್ಟ್?
ಪೂರ್ತಿ ಓದಿ09:46 PM (IST) May 03
ಪುಷ್ಪ ಸಿನಿಮಾ ನಟ ಅಲ್ಲು ಅರ್ಜುನ್ ಸೆಲ್ಫಿ ತೆಗೆದುಕೊಳ್ಳಲು ಬಂದ ಫ್ಯಾನ್‌ನನ್ನು ನಿರ್ಲಕ್ಷಿಸಿ ಹೋದ ವಿಡಿಯೋ ವೈರಲ್ ಆಗಿದೆ.
09:24 PM (IST) May 03
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು, ನೀರನ್ನು ಕುಡಿಯುವ ಬದಲು ಕಚ್ಚಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಏನಿದು ನೋಡಿ!
ಪೂರ್ತಿ ಓದಿ09:05 PM (IST) May 03
ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ. ಕೊಡಗಿನಲ್ಲಿ ಈ ಕಾರ್ಯಕ್ರಮ ನಡೆದಿದೆ. ಕನ್ನಡ ಚಿತ್ರರಂಗದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಪೂರ್ತಿ ಓದಿ08:54 PM (IST) May 03
ನಯನತಾರಾ ತಮ್ಮ ಸಂಭಾವನೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದಾರೆ.. ಅವರು ತಮ್ಮ ಮುಂದಿನ ಪ್ರಾಜೆಕ್ಟ್‌ಗಳಿಗೆ ಬರೋಬ್ಬರಿ (**) ಕೋಟಿ ಸಂಭಾವನೆ ಕೇಳುತ್ತಿದ್ದಾರೆ. ಈ ಮೊತ್ತವು ದಕ್ಷಿಣ ಭಾರತದ ಯಾವುದೇ ನಟಿ ಪಡೆಯುತ್ತಿರುವ ಸಂಭಾವನೆಗಿಂತಲೂ ಅಧಿಕ..
ಪೂರ್ತಿ ಓದಿ08:43 PM (IST) May 03
ಭರ್ಜರಿಯಾಗಿ ನಡೆಯುತ್ತಿದ್ದ ರಾಜಮೌಳಿ-ಮಹೇಶ್ ಬಾಬು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆಯಂತೆ. ಈಗಾಗಲೇ ಎರಡು ಹಂತಗಳನ್ನು ಮುಗಿಸಿರುವ ಈ ಸಿನಿಮಾ ಶೂಟಿಂಗ್ ಇದ್ದಕ್ಕಿದ್ದಂತೆ ಯಾಕೆ ನಿಂತಿತು? ಈ ಸುದ್ದಿಯಲ್ಲಿ ಎಷ್ಟು ನಿಜ? ಶೂಟಿಂಗ್ ನಿಜವಾಗಲೂ ನಿಂತಿದ್ದರೆ, ಕಾರಣವೇನು?
ಪೂರ್ತಿ ಓದಿ07:22 PM (IST) May 03
ಹಾಡೊಂದು ಸಾಹಿತ್ಯದ ಮೂಲಕವೇ ಕೇಳುಗರನ್ನು ಕಾಡುವಂಥಾ ಅಪರೂಪದ ಸನ್ನಿವೇಶ ಇದರೊಂದಿಗೆ ಮತ್ತೆ ಸೃಷ್ಟಿಯಾಗಿದೆ. ಈ ಹಾಡಿನ ಸಾಲುಗಳನ್ನು ಕೇಳುಗರು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ಯಾರ್ ಯಾಕೆ ಬರಬೇಕು..? ಮುಂದೆ..
ಪೂರ್ತಿ ಓದಿ07:20 PM (IST) May 03
ಟಾಲಿವುಡ್‌ನಲ್ಲಿ ಮೊದಲ ಸಿಕ್ಸ್ ಪ್ಯಾಕ್ ಮಾಡ್ಕೊಂಡ ಹೀರೋ ಅಲ್ಲು ಅರ್ಜುನ್. ಬಾಡಿ ಬಿಲ್ಡಿಂಗ್, ಸಿಕ್ಸ್ ಪ್ಯಾಕ್ ಕೇವಲ ಬಾಲಿವುಡ್ ಹೀರೋಗಳಿಗೆ ಮಾತ್ರ ಸೀಮಿತ ಎಂದ ಹೀರೋಯಿನ್ ಮಾತಿನಿಂದ ಅಲ್ಲು ಸಿಕ್ಸ್ ಪ್ಯಾಕ್ ಮಾಡಿಕೊಂಡು ಸಿನಿಮಾಗೆ ಬಂದರು. ಆದರೆ, ಅಲ್ಲು ಅರ್ಜುನ್ ಕೆಣಕಿದ ಹೀರೋಯಿನ್ ಯಾರು?
ಪೂರ್ತಿ ಓದಿ05:41 PM (IST) May 03
ಕಾಲೇಜು ಜೀವನ ಮತ್ತು ಸ್ನೇಹಿತರ ಬಳಗದಿಂದ ಥಟ್ಟನೆ ದೂರವಾಗಿ, ಬಾಲಿವುಡ್ ತಾರೆಯೊಬ್ಬರ ಪತ್ನಿಯಾಗಿ ಮುಂಬೈ ಮಹಾನಗರಿಯಲ್ಲಿ ಜೀವನ ಆರಂಭಿಸುವುದು ದೊಡ್ಡ ಸವಾಲಾಗಿತ್ತು.. ನಾನು 20ನೇ ವಯಸ್ಸಿನಲ್ಲಿ ಮದುವೆಯಾದೆ. ಅದು ತುಂಬಾ ಚಿಕ್ಕ ವಯಸ್ಸು...
ಪೂರ್ತಿ ಓದಿ05:29 PM (IST) May 03
ಕೇವಲ 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಬರೋಬ್ಬರಿ 858 ಕೋಟಿ ರೂ. ಗಳಿಕೆ ಮಾಡಿ, ಅತ್ಯಧಿಕ ಲಾಭ ಗಳಿಸಿದ ಚಿತ್ರ ಎನಿಸಿಕೊಂಡಿದೆ. 19 ವರ್ಷದ ನಟಿ ನಟನೆಯ ಈ ಚಿತ್ರ ಚೀನಾದಲ್ಲಿ ಭಾರತಕ್ಕಿಂತ 14 ಪಟ್ಟು ಹೆಚ್ಚು ಗಳಿಕೆ ಕಂಡಿತು.
ಪೂರ್ತಿ ಓದಿ05:20 PM (IST) May 03
ʼಪಾರುʼ, ʼಯಜಮಾನʼ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಶ್ರೀಧರ್ ಅವರೀಗ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಗುರುತು ಸಿಗದಷ್ಟು ಅವರು ಸೊರಗಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಆರ್ಥಿಕ ಸಹಾಯಕ್ಕಾಗಿ ಮೊರೆ ಇಟ್ಟಿದ್ದರು. ಈಗ ಪತ್ನಿ ಮಾಡಿದ ಮೋಸದ ಬಗ್ಗೆ ವಿಶ್ವವಾಣಿ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ.
05:01 PM (IST) May 03
ಡಾ ರಾಜ್‌ಕುಮಾರ್ ಅವರು ಕನ್ನಡದ ವರನಟ ಮಾತ್ರವಲ್ಲ, ಸರಳ ಹಾಗೂ ಮಾನವೀಯತೆ ಮೈವೆತ್ತ ಅಪರೂಪದ ವ್ಯಕ್ತಿ. ಅಣ್ಣಾವ್ರು ಎಂದೇ ಖ್ಯಾತಿ ಪಡೆದಿರುವ ಡಾ ರಾಜ್‌ಕುಮಾರ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದ..
ಪೂರ್ತಿ ಓದಿ04:49 PM (IST) May 03
ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಹಾಗೂ ತನಿಷಾ ಕುಪ್ಪಂಡ ಅವರು ʼಪೆನ್‌ಡ್ರೈವ್ʼ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಬಗ್ಗೆ ಇವರಿಬ್ಬರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
04:05 PM (IST) May 03
ಜೀ ಕನ್ನಡದಲ್ಲಿ ಕಿರಣ್ ರಾಜ್ ಅಭಿನಯದ 'ಕರ್ಣ' ಧಾರಾವಾಹಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಧಾರಾವಾಹಿಯಲ್ಲಿ ಕರ್ಣ ಮತ್ತು ನಿಧಿ ಎಂಬ ಪಾತ್ರಗಳ ನಡುವಿನ ಪ್ರೇಮಕಥೆಯನ್ನು ಚಿತ್ರಿಸಲಾಗಿದೆ.
ಪೂರ್ತಿ ಓದಿ04:01 PM (IST) May 03
ಕನ್ನಡದಲ್ಲಿ ತೆರೆ ಕಂಡು ಸಾಕಷ್ಟು ಜನರ ಮನಸ್ಸು ಗೆದ್ದಿದ್ದ ʼಕೆರೆಬೇಟೆʼ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯವಿದೆ.
ಪೂರ್ತಿ ಓದಿ03:57 PM (IST) May 03
ನಟಿ ರಾಗಿಣಿ ದ್ವಿವೇದಿ ಮೂಲತಃ ಕನ್ನಡಿಗರು ಅಲ್ಲದಿದ್ದರೂ ಇಲ್ಲಿನ ಸಿನಿಮಾಗಳಲ್ಲಿ ನಟಿಸಿ ಇಲ್ಲಿಯವರೇ ಆಗಿಬಿಟ್ಟಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳು... ಇತ್ತೀಚೆಗೆ ನಟಿ ರಾಗಿಣಿ ಅವರು 'ಸಿಂಧೂರಿ' ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರವು ಸದ್ಯದಲ್ಲೇ ಬಿಡುಗಡೆ ಆಗಲಿದೆ...
ಪೂರ್ತಿ ಓದಿ02:22 PM (IST) May 03
ನಟನೆಯಲ್ಲಿ ಬ್ಯುಸಿಯಿರೋ ಕಿರಣ್ ರಾಜ್ ಅವರು ಸಾಮಾಜಿಕ ಕೆಲಸದ ಜೊತೆಯಲ್ಲಿ ಉದ್ಯಮ ಮಾಡೋದನ್ನು ಮರೆಯೋದಿಲ್ಲ. ಈಗಾಗಲೇ ಆನ್‌ಲೈನ್‌ನಲ್ಲಿ ಬಟ್ಟೆ, ಪರ್ಫ್ಯೂಮ್, ಆಹಾರದ ಉದ್ಯಮ ಮಾಡುತ್ತಿದ್ದಾರೆ.
ಪೂರ್ತಿ ಓದಿ12:38 PM (IST) May 03
ನಟಿ ಶ್ರೀದೇವಿ ಅಗಾಧ ಜನಪ್ರಿಯತೆ ಹೊಂದಿದ್ದರು. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿಸುಲಭವಾಗಿ ಓಡಾಡುವುದು ಅಸಾಧ್ಯವಾಗಿತ್ತು. ಅವರು ಕಾಣಿಸಿಕೊಂಡರೆ ಅಭಿಮಾನಿಗಳ ದಂಡೇ ಸೇರುತ್ತಿತ್ತು, ಇದರಿಂದಾಗಿ ಅವರಿಗೆ ಅಥವಾ ಇತರರಿಗೆ ತೊಂದರೆ..
ಪೂರ್ತಿ ಓದಿ11:43 AM (IST) May 03
ಇಂಗ್ಲಿಷ್ ಭಾಷೆಯ ಚಿತ್ರಗಳು ಮಾತ್ರ ಜಾಗತಿಕವಾಗಿ ಪ್ರಾಬಲ್ಯ ಸಾಧಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, "ಇದು ಕೇವಲ ಇಂಗ್ಲಿಷ್ ಚಿತ್ರಗಳಿಗೇ ಸೀಮಿತವಾಗಬಾರದು. ನಮ್ಮ ದೇಶದಲ್ಲಿ ಅದ್ಭುತವಾದ ಕಥೆಗಳು, ಪ್ರತಿಭಾವಂತ ನಟರು...
ಪೂರ್ತಿ ಓದಿ07:26 AM (IST) May 03
ಇನ್‌ಸ್ಟಾಗ್ರಾಂ ಫೀಡ್ ಕ್ಲೀಯರ್ ಮಾಡುವಾಗ ಅಲ್ಗೋರಿದಮ್‌ನಲ್ಲಿರುವ ಆಗಿರುವ ಸಮಸ್ಯೆ ಇದು. ಇದರ ಹಿಂದೆ ಯಾವದೇ ಉದ್ದೇಶವಿಲ್ಲ. ಈ ಮೂಲಕ ನಾನು ಸ್ಪಷ್ಟಪಡಿಸುತ್ತೇನೆ. ಯಾವುದೇ ರೀತಿಯ ಊಹಾಪೋಹಗಳನ್ನು ಹರಡಬೇಡಿ. ಅರ್ಥ ಮಾಡಿಕೊಂಡಿರುವುದಕ್ಕೆ ಧನ್ಯವಾದ ಎಂದು ಕೊಹ್ಲಿ ಇನ್‌ಸ್ಟಾಗ್ರಾಂ ಮೂಲಕ ಸ್ಪಷ್ಟಪಡಿಸಿದ್ದಾರೆ.