ಆಗಾಗ ಬದಲಾಗುವ ನಟಿಯ ಬಾಹ್ಯ ಸೌಂದರ್ಯಕ್ಕೆ ಕಾರಣ ಕೊಟ್ಟ ನೆಟ್ಟಿಗರು!

Published : Jun 05, 2019, 08:10 PM ISTUpdated : Jun 05, 2019, 08:18 PM IST
ಆಗಾಗ ಬದಲಾಗುವ ನಟಿಯ ಬಾಹ್ಯ ಸೌಂದರ್ಯಕ್ಕೆ ಕಾರಣ ಕೊಟ್ಟ ನೆಟ್ಟಿಗರು!

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಯಾವ ಅಂಶ ಗಮನಿಸಿ ಟ್ರೋಲ್ ಮಾಡುತ್ತಾರೆ ಎಂದು ಹೇಳಲು ಅಸಾಧ್ಯ. ಈ ನಟಿ ವಿಚಾರದಲ್ಲಿಯೂ ಹಾಗೆ ಆಗಿದೆ.

ಮುಂಬೈ[ಜೂ. 05]  ಬಾಲಿವುಡ್ ಸುಲ್ತಾನ ಸಲ್ಮಾನ್ ಖಾನ್ ಜತೆ ಭಾರತ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಮೌನಿ ರಾಯ್ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಟೋಗಳು ಬಗೆಬಗೆಯ ಕಮೆಂಟ್ ಗಳಿಗೆ ಗುರಿಯಾಗುತ್ತಿದೆ.

ತಿಂಗಳಿಗೆ ಒಂದೊಂದು ತೆರನಾಗಿ ಮೌನಿ ಕಾಣಿಸಿಕೊಳ್ಳುತ್ತಾಳೆ. ಮೌನಿ ರಾಯ್ ಸಂಪೂರ್ಣ ಪ್ಲಾಸ್ಟಿಕ್ ನಿಂದ ತುಂಬಿಕೊಂಡಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮುಖವನ್ನೇ ಬದಲಾಯಿಸಿಕೊಂಡಿದ್ದಾರೆ ಎಂದು ಆಡಿಕೊಂಡಿದ್ದಾರೆ. 

ಎಂದೋ ಶೇರ್ ಮಾಡಿದ್ದ ನಗ್ನ ಪೋಟೋಕ್ಕೆ ಬಗೆಬಗೆಯ ಕಮೆಂಟ್!

ಭಾರತ್ ಪ್ರೀಮಿಯರ್ ಶೋ ನಲ್ಲಿ ಮೌನಿ ಕಾಣಿಸಿಕೊಂಡಿದ್ದ ರೀತಿ ಟ್ರೋಲ್ ಗೆ ಗುರಿಯಾಗಿದೆ. ನವಾಜುದ್ದೀನ್ ಸಿದ್ದಕಿ ಜತೆ ‘ಬೋಲೆ ಚುಡಿಯಾ’ ಸಿನಿಮಾವನ್ನು ಕೈ ಬಿಟ್ಟಿದ್ದಕ್ಕೂ ನಟಿ ಸುದ್ದಿಯಾಗಿದ್ದರು. ನೆಟ್ಟಿಗರು ಮೌನಿ ಅವರನ್ನು ರಾಖಿ ಸಾವಂತ್ ಅವರಿಗೆ ಹೋಲಿಕೆ ಮಾಡಿಯೂ ಕಮೆಂಟ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?