
ಮುಂಬೈ[ಜು. 15] ಮಹಿಳೆಯರ ಹಸ್ತಮೈಥುನ ವಿಚಾರ, ಲೋಕಸಭಾ ಎಲೆಕ್ಷನ್ ಸಮಯದಲ್ಲಿ ಟ್ವಿಟರ್ ಮೂಲಕ ಕಾಂಟ್ರವರ್ಸಿ ಮಾಡಿಕೊಂಡೆ ಹೆಜ್ಜೆ ಹಾಕುತ್ತಿದ್ದ ಸ್ವರಾ ಭಾಸ್ಕರ್ ಈಗ ಮತ್ತೊಂದು ವಿವಾದ ಸುತ್ತಿಕೊಂಡಿದ್ದಾರೆ.
ಬಾಲಿವುಡ್ ನಟನೊಂದಿಗೆ ಖುಲ್ಲಂ ಖುಲ್ಲಾ ರಾಧಿಕಾ ಆಪ್ಟೆ ವಿಡಿಯೋ ಲೀಕ್!
ಮೊಘಲರು ಭಾರತವನ್ನು ಶ್ರೀಮಂತವಾಗಿಸಿದ್ದಾರೆ ಎಂದು ಸ್ವರಾ ಭಾಸ್ಕರ್ ಮಾಡಿರುವ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಕೆರಳಿಸಿದೆ. ಇತಿಹಾಸವನ್ನು ಅರಿಯದೆ ಏನೇನೋ ಮಾತನಾಡಬೇಡಿ. ಭಾರತ ದೇಶದ ಭವ್ಯತೆ ಮತ್ತು ಸಮಗ್ರತೆಯನ್ನು ಮೊದಲು ತಿಳಿದುಕೊಳ್ಳಿ ಎಂದು ಕಠುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.